Mar 20, 2023, 4:47 PM IST
ಕರ್ನಾಟಕದಲ್ಲಿ ಇನ್ನೆನು ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದೆ. ಆದರೆ ಕಳೆದ ಅಸೆಂಬ್ಲಿ ಎಲೆಕ್ಷನ್ ಗೂ ಈಗೀನ ಅಸೆಂಬ್ಲಿ ಎಲೆಕ್ಷನ್ ಗೂ ತುಂಬಾ ವ್ಯತ್ಯಾಸ ಇದೆ. ಕಳೆದ ವಿಧಾನಸಭಾ ಚುನಾವಣೆ ಟೈಂನಲ್ಲಿ ಬೆಂಗಳೂರಲ್ಲಿ ಬರಿ ಶೇ.58 ರಷ್ಟು ಮಾತ್ರ ಮತದಾನವಾಗಿದೆ. ಇದರಲ್ಲಿ ಅದೆಷ್ಟೋ ಯುವಕರಿಗೆ ಮತದಾನ ಹಕ್ಕು ಸಿಕ್ಕಿರಲಿಲ್ಲ. 18 ವರ್ಷದಿಂದ 30 ವರ್ಷದ ಯುವಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನ ನೊಂದಾಯಿಸಿರಲಿಲ್ಲ. ಹಾಗಾದ್ರೆ ಇದು ಸರ್ಕಾರದ ಸಮಸ್ಯೆನಾ..? ಈ ಮತದಾರರ ಪಟ್ಟಿಯಲ್ಲಿ ಹೆಸರು ಹೇಗೆ ನೊಂದಾಯಿಸಬೇಕು..? ಇದರ ಕಂಪ್ಲೀಟ್ ಡೀಟೇಲ್ಸ್ ನೋಡಿ.