ಅಗರ್ಭ ಶ್ರೀಮಂತ ಅನಿಲ್ ಅಂಬಾನಿಗೆ ಇದೆಂಥಾ ಸ್ಥಿತಿ; ತಮ್ಮ ಆಭರಣಗಳನ್ನೇ ಮಾರುವ ಗತಿ ಬಂದೋಯ್ತಾ!

ಅಗರ್ಭ ಶ್ರೀಮಂತ ಅನಿಲ್ ಅಂಬಾನಿಗೆ ಇದೆಂಥಾ ಸ್ಥಿತಿ; ತಮ್ಮ ಆಭರಣಗಳನ್ನೇ ಮಾರುವ ಗತಿ ಬಂದೋಯ್ತಾ!

Suvarna News   | Asianet News
Published : Sep 29, 2020, 11:23 AM ISTUpdated : Sep 29, 2020, 12:22 PM IST

ಅಗರ್ಭ ಶ್ರೀಮಂತ ಅನಿಲ್ ಅಂಬಾನಿ ಬಳಿ ಬಿಡಿಗಾಸೂ ಇಲ್ವಂತೆ.  ಹೆಂಡತಿ, ಕುಟುಂಬದ ದುಡ್ಡಿನಲ್ಲಿ ಜೀವನ ನಡೆಸುವ ಸ್ಥಿತಿ ಬಂದಿದೆಯಂತೆ.  ಮಗನಿಂದ ಸಾಲ ಪಡೆದಿದ್ದಾರಂತೆ.  ವೈಭೋಗದ ಜೀವನ ಬಿಟ್ಟು ಶಿಸ್ತುಬದ್ಧವಾಗಿ ಬದುಕುತ್ತಿದ್ದಾರಂತೆ! ಹೀಗಂತ ನಾವು ಹೇಳ್ತಾಯಿಲ್ಲ.  ಸಹಸ್ರಾರು ಕೋಟಿ ರು. ಒಡೆಯ, ಉದ್ಯಮಿ ಅನಿಲ್‌ ಅಂಬಾನಿ ಬ್ರಿಟನ್‌ ನ್ಯಾಯಾಲಯದ ಮುಂದೆ ಗೋಳು ತೋಡಿಕೊಂಡಿದ್ದಾರೆ. 

ಬೆಂಗಳೂರು (ಸೆ. 29): ಅಗರ್ಭ ಶ್ರೀಮಂತ ಅನಿಲ್ ಅಂಬಾನಿ ಬಳಿ ಬಿಡಿಗಾಸೂ ಇಲ್ವಂತೆ.  ಹೆಂಡತಿ, ಕುಟುಂಬದ ದುಡ್ಡಿನಲ್ಲಿ ಜೀವನ ನಡೆಸುವ ಸ್ಥಿತಿ ಬಂದಿದೆಯಂತೆ.  ಮಗನಿಂದ ಸಾಲ ಪಡೆದಿದ್ದಾರಂತೆ.  ವೈಭೋಗದ ಜೀವನ ಬಿಟ್ಟು ಶಿಸ್ತುಬದ್ಧವಾಗಿ ಬದುಕುತ್ತಿದ್ದಾರಂತೆ! ಹೀಗಂತ ನಾವು ಹೇಳ್ತಾಯಿಲ್ಲ.  ಸಹಸ್ರಾರು ಕೋಟಿ ರು. ಒಡೆಯ, ಉದ್ಯಮಿ ಅನಿಲ್‌ ಅಂಬಾನಿ ಬ್ರಿಟನ್‌ ನ್ಯಾಯಾಲಯದ ಮುಂದೆ ಗೋಳು ತೋಡಿಕೊಂಡಿದ್ದಾರೆ.

ಚೀನಾ ಕಂಪನಿಗಳು ಲಂಡನ್‌ ಕೋರ್ಟ್‌ನಲ್ಲಿ ದಾಖಲಿಸಿರುವ ಪ್ರಕರಣ ಸಂಬಂಧ ಕಾನೂನು ಸಮರ ನಡೆಸುವುದಕ್ಕೆ ಬೇಕಾದ ಕಾನೂನು ಶುಲ್ಕ ಹೊಂದಿಸಲು ಹಣ ಇಲ್ಲದೆ ನನ್ನ ಬಳಿ ಇದ್ದ ಆಭರಣವನ್ನೂ ಮಾರಿಕೊಂಡಿದ್ದೇನೆ ಎಂದು ವಿಶ್ವದ ಶ್ರೀಮಂತ ಉದ್ಯಮಿಗಳ ಪೈಕಿ ಒಬ್ಬರಾಗಿರುವ ಮುಕೇಶ್‌ ಅಂಬಾನಿ ಅವರ ಖಾಸಾ ಸೋದರ ಆಗಿರುವ ಅನಿಲ್‌ ತಿಳಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಹಾಗಾದರೆ ಅನಿಲ್ ಅಂಬಾನಿಗೆ ಈ ಸ್ಥಿತಿ ಬರಲು ಕಾರಣವೇನು? ಆರ್ಥಿಕ ದಿವಾಳಿಯಾದ್ರಾ ಅಂಬಾನಿ? ಏನಿವರ ಕಥೆ? ನೋಡೋಣ ಬನ್ನಿ!
 

19:09ಅನಿಲ್ ಅಂಬಾನಿ ಕೈಜಾರಿದ್ದು ಹೇಗೇ ತಾನೇ ಕಟ್ಟಿದ ಕೋಟೆ: 20 ಸಾವಿರ ಕೋಟಿಯ ಮಾಯಾಜಾಲದ ನಿಗೂಢ ಕತೆ
19:24ಲಕ್ಷ್ಮೀಪುತ್ರ, ದೈವ ನಿಷ್ಠ, ಸಿರಿವಂತ ಭಕ್ತ: ಮುಕೇಶ್​​ ಅಂಬಾನಿ ಸಕ್ಸಸ್​ ಸೀಕ್ರೆಟ್​​
19:36ಜಿಎಸ್​ಟಿ 2.0! ಯಾವುದು ಅಗ್ಗ? ಏನು ದುಬಾರಿ? ವರ್ಷಕ್ಕೆ 40 ಸಾವಿರ ಕೋಟಿ ನಷ್ಟ! ಪರಿಹಾರ ಏನು?
46:18ಅತ್ಯಾ*ಚಾರಿ ಬಾಬಾಗೆ ಪೆರೋಲ್‌ ಮೇಲೆ ಪೆರೋಲ್‌ ಭಾಗ್ಯ! ಬಾಬಾ ಪರ ನಿಂತಿದ್ಯಾ ಸರ್ಕಾರ?
42:32ಭಾರತ-ಬ್ರಿಟನ್ ನಡುವೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ, ಐತಿಹಾಸಿಕ ಒಪ್ಪಂದಕ್ಕೆ ಮೋದಿ-ಸ್ಟಾರ್ಮರ್ ಅಂಕಿತ
17:00ಚೀನಾಗೆ ದೊಡ್ಡಣ್ಣನ 125% ಸುಂಕ ಶಾಕ್: ಭಾರತಕ್ಕೆ ರಿಲೀಫ್?
41:38ಟ್ರಂಪ್ ತೆರಿಗೆ ನೀತಿಯಿಂದ ಭಾರತದ ಷೇರುಮಾರುಕಟ್ಟೆಯಲ್ಲಿ ತಲ್ಲಣ, 13 ಲಕ್ಷ ಕೋಟಿ ನಷ್ಟ
18:03ವಿಶ್ವ ಆರ್ಥಿಕತೆಯಲ್ಲಿ ಭಾರತ ಸೃಷ್ಟಿಸಿದೆ ಹೊಸ ಮೈಲಿಗಲ್ಲು, 4 ಟ್ರಿಲಿಯನ್ ಡಾಲರ್ ಆರ್ಥಿಕತೆ!
ನಂದಿನಿ ಹಾಲಿನ ದರ 4 ರೂಪಾಯಿ ಏರಿಕೆ
ಲೀಟರ್‌ ಹಾಲಿನ ದರ 4 ರೂಪಾಯಿಗೆ ಏರಿಕೆ