ಚೀನಾಗೆ ದೊಡ್ಡಣ್ಣನ 125%  ಸುಂಕ ಶಾಕ್: ಭಾರತಕ್ಕೆ ರಿಲೀಫ್?

ಚೀನಾಗೆ ದೊಡ್ಡಣ್ಣನ 125% ಸುಂಕ ಶಾಕ್: ಭಾರತಕ್ಕೆ ರಿಲೀಫ್?

Published : Apr 11, 2025, 01:27 PM ISTUpdated : Apr 11, 2025, 01:35 PM IST

ಅಮೆರಿಕದ ಸುಂಕ ಯುದ್ಧದಿಂದ ಭಾರತಕ್ಕೆ ರಿಲೀಫ್ ಸಿಗುತ್ತಾ? ಚೀನಾ ವಿರುದ್ಧ ಟ್ರಂಪ್ ಸುಂಕ ಯುದ್ಧ ಸಾರಿದ್ದಾರೆ. ಇದರ ಪರಿಣಾಮಗಳು ಮೂರು ದೇಶಗಳ ಮೇಲೆ ಹೇಗೆ ಪರಿಣಾಮ ಬೀರಲಿದೆ?

ದೊಡ್ಡಣ್ಣನಿಗೆ 84% ಸುಂಕ ಶಾಕ್,  ಭಾರತಕ್ಕೆ ರಿಲೀಫ್, ಚೀನಾ ವಿರುದ್ಧ ಅಮೆರಿಕ ಸುಂಕ ಯುದ್ಧ!  ಬೇರೆ ರಾಷ್ಟ್ರಗಳ ಮೇಲೆ ಸುಂಕಯುದ್ಧದ ಪರಿಣಾಮ ಏನು? ಒಂದು ಹೆಜ್ಜೆ  ಮೂರು ದೇಶಗಳಿಗೆ  ಟ್ರಂಪ್ ವಾರ್ನಿಂಗ್ ! ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುದ್ಧೋನ್ಮಾದದಲ್ಲಿದ್ದಾರೆ. ಅವರ ಪ್ರತೀ ಹೆಜ್ಜೆಯಲ್ಲೂ ಅಪಾಯದ ಸೂಚನೆ ಕಾಣ್ತಾ ಇದೆ. ತೆರೆಯ ಹಿಂದೆ ಸುಂಕ ಯುದ್ಧ. ತೆರೆಯ ಮುಂದೆ ರಣಭೂಮಿ ಯುದ್ಧ. ಸುಂಕ ಹಾಕಿ ಇಡೀ ಜಗತ್ತು ತಲೆ ಕೆಡಿಸಿಕೊಳ್ಳೋ ಹಾಗೇ ಮಾಡಿರೋ ಟ್ರಂಪ್, ಹಿಂಬಾಗಿಲಲ್ಲಿ ಮತ್ತೊಂದು ದೊಡ್ಡ ಆಪರೇಷನ್'ಗೆ ರೆಡಿಯಾಗಿದ್ದಾರೆ. ಅಷ್ಟಕ್ಕೂ ಏನದು ಆಪರೇಷನ್? 

ಭಾರತದ ವೈರಿ ಚೀನಾ ವಿರುದ್ಧ ಟ್ರಂಪ್ ಸುಂಕಯುದ್ಧ ಸಾರಿದ್ದಾರೆ. ರಣಭೂಮಿಯಲ್ಲಿ ಯುದ್ಧೋನ್ಮಾದ, ತೆರೆಯ ಹಿಂದೆ ಸುಂಕಯುದ್ಧ. ಅತ್ತ ಕೆಂಪುರಾಕ್ಷಸನೂ ತಿರುಗಿ ಬಿದ್ದಿದ್ದಾನೆ. ಹಾಗಾದ್ರೆ ಟ್ರಂಪ್'ಗೆ ಚೀನಾ ಕೊಟ್ಟ ಉತ್ತರ ಹೇಗಿದೆ? ಇಲ್ಲಿದೆ ಮಾಹಿತಿ. 

19:24ಲಕ್ಷ್ಮೀಪುತ್ರ, ದೈವ ನಿಷ್ಠ, ಸಿರಿವಂತ ಭಕ್ತ: ಮುಕೇಶ್​​ ಅಂಬಾನಿ ಸಕ್ಸಸ್​ ಸೀಕ್ರೆಟ್​​
19:36ಜಿಎಸ್​ಟಿ 2.0! ಯಾವುದು ಅಗ್ಗ? ಏನು ದುಬಾರಿ? ವರ್ಷಕ್ಕೆ 40 ಸಾವಿರ ಕೋಟಿ ನಷ್ಟ! ಪರಿಹಾರ ಏನು?
46:18ಅತ್ಯಾ*ಚಾರಿ ಬಾಬಾಗೆ ಪೆರೋಲ್‌ ಮೇಲೆ ಪೆರೋಲ್‌ ಭಾಗ್ಯ! ಬಾಬಾ ಪರ ನಿಂತಿದ್ಯಾ ಸರ್ಕಾರ?
42:32ಭಾರತ-ಬ್ರಿಟನ್ ನಡುವೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ, ಐತಿಹಾಸಿಕ ಒಪ್ಪಂದಕ್ಕೆ ಮೋದಿ-ಸ್ಟಾರ್ಮರ್ ಅಂಕಿತ
17:00ಚೀನಾಗೆ ದೊಡ್ಡಣ್ಣನ 125% ಸುಂಕ ಶಾಕ್: ಭಾರತಕ್ಕೆ ರಿಲೀಫ್?
41:38ಟ್ರಂಪ್ ತೆರಿಗೆ ನೀತಿಯಿಂದ ಭಾರತದ ಷೇರುಮಾರುಕಟ್ಟೆಯಲ್ಲಿ ತಲ್ಲಣ, 13 ಲಕ್ಷ ಕೋಟಿ ನಷ್ಟ
18:03ವಿಶ್ವ ಆರ್ಥಿಕತೆಯಲ್ಲಿ ಭಾರತ ಸೃಷ್ಟಿಸಿದೆ ಹೊಸ ಮೈಲಿಗಲ್ಲು, 4 ಟ್ರಿಲಿಯನ್ ಡಾಲರ್ ಆರ್ಥಿಕತೆ!
ನಂದಿನಿ ಹಾಲಿನ ದರ 4 ರೂಪಾಯಿ ಏರಿಕೆ
ಲೀಟರ್‌ ಹಾಲಿನ ದರ 4 ರೂಪಾಯಿಗೆ ಏರಿಕೆ
Read more