Gold, Silver Price: Gold  ಚಿನ್ನ ಕೊಂಚ ಅಗ್ಗ, ಪೆಟ್ರೋಲ್ ದರ ಏರಿಕೆಗೆ ಬ್ರೇಕ್!

Gold, Silver Price: Gold ಚಿನ್ನ ಕೊಂಚ ಅಗ್ಗ, ಪೆಟ್ರೋಲ್ ದರ ಏರಿಕೆಗೆ ಬ್ರೇಕ್!

Published : Feb 20, 2022, 08:31 PM ISTUpdated : Feb 22, 2022, 12:07 PM IST

ಚಿನ್ನ, ಬೆಳ್ಳಿ, ಇಂಧನ ದರ ಇದು ಜನಸಾಮಾನ್ಯರು ತಪ್ಪದೇ ಗಮನಿಸುವ ವಿಚಾರಗಳಾಗಿವೆ. ಚಿನ್ನದ ದರ ಕಡಿಮೆಯಾಯಿತೇ? ಪೆಟ್ರೋಲ್, ಡೀಸೆಲ್ ದರ ಇಳಿಕೆಯಾಗಿದೆಯೇ ಎಂಬ ಕುತೂಹಲ ಸಹಜವಾಗೇ ಇರುತ್ತದೆ. ಇನ್ನು ಕೊರೋನಾ ಕಾಲದಲ್ಲಿ ಆಟವಾಡಿಸುತ್ತಿದ್ದ ಚಿನ್ನದ ದರ ತನ್ನ ಆಟ ಮತ್ತೆ ಮುಂದುವರೆಸಿದೆ. ಏರಿಕೆ ಇಳಿಕೆ ಎಂದು ಹಾವೇಣಿ ಆಡುತ್ತಿದ್ದ ಚಿನ್ನದ ಮೌಲ್ಯ ಇಂದು ಕೊಂಚ ಏರಿದೆ

ಬೆಂಗಳೂರು(ಫೆ.20): ಚಿನ್ನ, ಬೆಳ್ಳಿ, ಇಂಧನ ದರ ಇದು ಜನಸಾಮಾನ್ಯರು ತಪ್ಪದೇ ಗಮನಿಸುವ ವಿಚಾರಗಳಾಗಿವೆ. ಚಿನ್ನದ ದರ ಕಡಿಮೆಯಾಯಿತೇ? ಪೆಟ್ರೋಲ್, ಡೀಸೆಲ್ ದರ ಇಳಿಕೆಯಾಗಿದೆಯೇ ಎಂಬ ಕುತೂಹಲ ಸಹಜವಾಗೇ ಇರುತ್ತದೆ. ಇನ್ನು ಕೊರೋನಾ ಕಾಲದಲ್ಲಿ ಆಟವಾಡಿಸುತ್ತಿದ್ದ ಚಿನ್ನದ ದರ ತನ್ನ ಆಟ ಮತ್ತೆ ಮುಂದುವರೆಸಿದೆ. ಏರಿಕೆ ಇಳಿಕೆ ಎಂದು ಹಾವೇಣಿ ಆಡುತ್ತಿದ್ದ ಚಿನ್ನದ ಮೌಲ್ಯ ಇಂದು ಕೊಂಚ ಏರಿಕೆಯಾಗಿದೆ.

ಇನ್ನು ಅತ್ತ ಪೆಟ್ರೋಲ್, ಡೀಸೆಲ್‌ ದರದಲ್ಲಿ ಯಾವುದೇ ಬದಲಾವಣೆಯಾಗದಿರುವುದು ಗ್ರಾಹಕರನ್ನು ಸಂತಸಗೊಳಿಸಿದೆ. ಇಂದಿನ ಚಿನ್ನ, ಬೆಳ್ಳಿ, ಪೆಟ್ರೋಲ್ ಹಾಘೂ ಡೀಸೆಲ್‌ ದರದ ಸಂಪೂರ್ಣ ವಿವರ ಈ ವಿಡಿಯೋದಲ್ಲಿದೆ ನೋಡಿ

25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
19:1030x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?
22:38ನೀನೆ ನನ್ನ ಬೆಳ್ಳಿ ಅನ್ನೋ ದಿನವೂ ಬಂತು ನೋಡಿ: ಬೆಳ್ಳಿ ಬೆಲೆ ಏರಿಕೆಗೆ ಕಾರಣ ಏನು?
18:51ಡಾಲರ್ ಸಾಮ್ರಾಜ್ಯ ಪತನ? ಚಿನ್ನದ ಅಧಿಪತ್ಯ ಶುರು, ಡಾಲರ್ ಕಂಗಾಲು! ಬಂಗಾರ ರಾಶಿ ಹಾಕ್ತಿರೋ ರಿಸರ್ವ್ ಬ್ಯಾಂಕ್‌
19:09ಅನಿಲ್ ಅಂಬಾನಿ ಕೈಜಾರಿದ್ದು ಹೇಗೇ ತಾನೇ ಕಟ್ಟಿದ ಕೋಟೆ: 20 ಸಾವಿರ ಕೋಟಿಯ ಮಾಯಾಜಾಲದ ನಿಗೂಢ ಕತೆ
19:24ಲಕ್ಷ್ಮೀಪುತ್ರ, ದೈವ ನಿಷ್ಠ, ಸಿರಿವಂತ ಭಕ್ತ: ಮುಕೇಶ್​​ ಅಂಬಾನಿ ಸಕ್ಸಸ್​ ಸೀಕ್ರೆಟ್​​
19:36ಜಿಎಸ್​ಟಿ 2.0! ಯಾವುದು ಅಗ್ಗ? ಏನು ದುಬಾರಿ? ವರ್ಷಕ್ಕೆ 40 ಸಾವಿರ ಕೋಟಿ ನಷ್ಟ! ಪರಿಹಾರ ಏನು?
46:18ಅತ್ಯಾ*ಚಾರಿ ಬಾಬಾಗೆ ಪೆರೋಲ್‌ ಮೇಲೆ ಪೆರೋಲ್‌ ಭಾಗ್ಯ! ಬಾಬಾ ಪರ ನಿಂತಿದ್ಯಾ ಸರ್ಕಾರ?
42:32ಭಾರತ-ಬ್ರಿಟನ್ ನಡುವೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ, ಐತಿಹಾಸಿಕ ಒಪ್ಪಂದಕ್ಕೆ ಮೋದಿ-ಸ್ಟಾರ್ಮರ್ ಅಂಕಿತ
17:00ಚೀನಾಗೆ ದೊಡ್ಡಣ್ಣನ 125% ಸುಂಕ ಶಾಕ್: ಭಾರತಕ್ಕೆ ರಿಲೀಫ್?