Feb 22, 2020, 12:36 PM IST
ಬೆಂಗಳೂರು (ಫೆ. 22): ಗ್ರಾಹಕರೇ ಬ್ಯಾಂಕ್ ವ್ಯವಹಾರ ಮಾ. 07 ರೊಳಗೆ ಮುಗಿಸಿಕೊಳ್ಳಿ. ದೇಶದಾದ್ಯಂತ ಮತ್ತೆ ಬ್ಯಾಂಕ್ ಬಂದ್ ಆಗಲಿವೆ. ಸರ್ಕಾರಿ, ಖಾಸಗಿ ಬ್ಯಾಂಕ್‌ಗಳ ನೌಕರರು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಮಾರ್ಚ್ 11 ರಿಂದ 13 ರವರೆಗೆ ಬ್ಯಾಂಕ್ ನೌಕರರ ಮುಷ್ಕರ ನಡೆಯಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!