IMA ಹಗರಣಕ್ಕೆ ಟ್ವಿಸ್ಟ್: ಮಾಜಿ ಸಚಿವಗೇ ಮನ್ಸೂರ್ ಟೋಪಿ

Oct 30, 2019, 10:32 AM IST

ಐಎಂಎ ಜ್ಯುವೆಲ್ಲರಿ ವಂಚನೆ ಪ್ರಕರಣದಲ್ಲಿ ಆಗಲೇ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಭಾಗಿಯಾಗಿದ್ದು ಆಗಲೇ ಜಗಜ್ಜಾಹೀರವಾಗಿದೆ. ಆದರೆ, ಚಿನ್ನದ ಬಿಸ್ಕತ್ ಕೊಳ್ಳಲು ಪ್ರಭಾವಿ ರಾಜಕಾರಣಿಯಿಂದ 50 ಕೋಟಿ ರೂ. ಹಣ ಪಡೆದು, ವಂಚಿಸಿದ ಸುದ್ದಿಯೊಂದು ಸುವರ್ಣ ನ್ಯೂಸ್ ಬ್ರೇಕ್ ಮಾಡಿದೆ. ಈ ಬಗ್ಗೆ ಇಲ್ಲಿದೆ ಸ್ಫೋಟಕ ಮಾಹಿತಿ. 

ಐಎಂಎ ವಂಚನೆ ಬಗ್ಗೆ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ