ಡಿಕೆಸು ಹೆಸರೇಳಿ ವಂಚನೆ: ಐಶ್ವರ್ಯ- ವನಿತಾ ನಡುವೆ ಆರೋಪ ಪ್ರತ್ಯಾರೋಪ

Dec 25, 2024, 3:04 PM IST

ಡಿಕೆ ಸುರೇಶ್ ಹೆಸರೇಳಿ ವಂಚನೆ ಮಾಡಿದ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ. ಚಿನ್ನದ ವ್ಯಾಪಾರಿಗೆ 9 ಕೋಟಿ ವಂಚಿಸಿರುವ ಐಶ್ವರ್ಯಾ ಈಗ ಹೊಸ ಬಾಂಬ್ ಸಿಡಿಸಿದ್ದಾಳೆ.  ಐಶ್ವರ್ಯ ಗೌಡ- ವನಿತಾ ನಡುವೆ ಆರೋಪ ಪ್ರತ್ಯಾರೋಪ ಶುರುವಾಗಿದೆ. ತನ್ನ ವಿರುದ್ಧ ಎಂಪಿ ಎಂಎಲ್‌ಎಗಳು ಷಡ್ಯಂತ್ರ ನಡೆಸಿದ್ದಾರೆ ಎಂಬ ಆರೋಪ ಮಾಡಿದ್ದಾಳೆ.  ಏನಿದು ಪ್ರಕರಣ? ಐಶ್ವರ್ಯಾ- ವನಿತಾ ಕಥೆ ಏನು? ಡಿಕೆ ಸುರೇಶ್‌ ತಂಗಿ ಎಂದು ಹೇಳಿಕೊಂಡು ಮಾಡಿದ್ದೇನು? ವೀಕ್ಷಿಸಿ ಫುಲ್ ಡಿಟೇಲ್‌ ಸ್ಟೋರಿ....