ತಾಯಿ ಆಸೆ ಈಡೇರಿಸಲು ಹೋಗಿ ಜೈಲು ಸೇರಿದ ಮಗ; ಹೆತ್ತಮ್ಮನಿಗಾಗಿ ಪುತ್ರ ಮಾಡಿದೆಂಥಾ ಕೆಲಸ?

Dec 3, 2024, 2:48 PM IST

ತಾಯಿಗೆ ಚಿನ್ನದ ಸರ ಮಾಡಿಸಿಕೊಡಲು ಎಟಿಎಂಗೆ ಕನ್ನ ಹಾಕಿದ್ದಾನೆ ಬ್ಯಾಂಕ್‌ ಸಿಬ್ಬಂದಿಯಾಗಿರುವ ಕೃಷ್ಣ ದೇಸಾಯಿ! 8.65 ಲಕ್ಷ ಲಪಟಾಯಿಸಿ, ಒಂದೂವರೆ ಲಕ್ಷ ಮೌಲ್ಯದ 20 ಗ್ರಾಂ ಚಿನ್ನದ ಸರ ಮಾಡಿಸಿದ್ದಾನೆ ಭೂಪ. ಬಾಕಿ ಹಣದಲ್ಲಿ ಮೋಜು ಮಸ್ತಿ ಮಾಡಿದ್ದಾನೆ. ಈತನ ದುಷ್ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು