Oct 22, 2019, 2:52 AM IST
ಬಾಗಲಕೋಟೆ(ಅ. 22) ಇದು ಯಾವ ಜಿಲ್ಲೆಯ ಸ್ಟೋರಿ ಆಗಿರಬಹುದು? ಮನೆಯಿಂಧ ಹೊರಬಂದರೆ ಇಲ್ಲಿ ಜನ ಚಿಂತೆಯಲ್ಲೇ ಮುಳುಗಬೇಕಾಗುತ್ತದೆ. ಹಾಗಾದರೆ ಇವರು ಎದುರಿಸುತ್ತಿರುವ ಸಮಸ್ಯೆ ಏನು?
ಜನರ ಕಣ್ಣೀರು ಒರೆಸಲು ಬಿಗ್ 3 ಟೀಮ್ ಈ ಸ್ಟೋರಿಯನ್ನು ಮಾಡಿದೆ. ಚೂರು ಹೆಚ್ಚು ಕಡಿಮೆ ಆದರೆ ದೇಹದ ಅಂಗಾಂಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಇದು ಮನೆಯ ಮುಂದಿರುವ ಟ್ರಾನ್ಸ್ ಫಾರ್ಮರ್ ತಂದಿಟ್ಟ ಘೋರ ವ್ಯಥೆ. ಬಲಿಗಾಗಿ ಕಾದು ಕುಳಿತಿದೆ ಈ ಟ್ರಾನ್ಸ್ ಫಾರ್ಮರ್.