: ರ್ಯಾಪ್ ಸಿಂಗರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅದ್ದೂರಿ ಮದುವೆಯಲ್ಲಿ ಅದ್ದೂರಿ ಗಿಫ್ಟ್ ಕೂಡ ನೀಡಲಾಗಿದೆ. ಬಾಳಸಂಗಾತಿ ನಿವೇದಿತಾ ಗೌಡಾಗೆ ಚಂದನ್ ಬರೋಬ್ಬರಿ 1 ಕೋಟಿ ರೂಪಾಯಿ ಜಾಗ್ವಾರ್ ಕಾರು ಉಡುಗೊರೆ ನೀಡಿದ್ದಾರೆ.
ಮೈಸೂರಿನ(ಫೆ.26): ರ್ಯಾಪ್ ಸಿಂಗರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅದ್ದೂರಿ ಮದುವೆಯಲ್ಲಿ ಅದ್ದೂರಿ ಗಿಫ್ಟ್ ಕೂಡ ನೀಡಲಾಗಿದೆ. ಬಾಳಸಂಗಾತಿ ನಿವೇದಿತಾ ಗೌಡಾಗೆ ಚಂದನ್ ಬರೋಬ್ಬರಿ 1 ಕೋಟಿ ರೂಪಾಯಿ ಜಾಗ್ವಾರ್ ಕಾರು ಉಡುಗೊರೆ ನೀಡಿದ್ದಾರೆ.