ವೆಹಿಕಲ್ ಲೈಸೆನ್ಸ್‌ಗೆ RTO ದಲ್ಲಿ ಅರ್ಜಿ ಸಲ್ಲಿಸುವುದು ಬೇಡ. ಇನ್ಮುಂದೆ ಎಲ್ಲವೂ ಆನ್‌ಲೈನ್ ಎಂದು ಸರ್ಕಾರ ಹೇಳುತ್ತಿದೆ. ಆದರೆ ಆನ್‌ಲೈನ್ ಅರ್ಜಿ ಸಲ್ಲಿಸುವುದು ದೊಡ್ಡ ತಲೆನೋವು ಅಂತಿದ್ಧಾರೆ ಜನ. ಅರ್ಜಿ ಸಲ್ಲಿಸಲು ಅಡೆತಡೆಗಳಿವೆ.
ಬೆಂಗಳೂರು (ನ. 23): ವೆಹಿಕಲ್ ಲೈಸೆನ್ಸ್‌ಗೆ RTO ದಲ್ಲಿ ಅರ್ಜಿ ಸಲ್ಲಿಸುವುದು ಬೇಡ. ಇನ್ಮುಂದೆ ಎಲ್ಲವೂ ಆನ್‌ಲೈನ್ ಎಂದು ಸರ್ಕಾರ ಹೇಳುತ್ತಿದೆ. ಆದರೆ ಆನ್‌ಲೈನ್ ಅರ್ಜಿ (Online Application) ಸಲ್ಲಿಸುವುದು ದೊಡ್ಡ ತಲೆನೋವು ಅಂತಿದ್ಧಾರೆ ಜನ. ಅರ್ಜಿ ಸಲ್ಲಿಸಲು ಅಡೆತಡೆಗಳಿವೆ.
ಅರ್ಜಿ ಸಲ್ಲಿಸುತ್ತಿದ್ದಂತೆ ಡ್ರೈವಿಂಗ್ ರೂಲ್ಸ್ ಬಗ್ಗೆ ವಿಡಿಯೋ ಪ್ಲೈ ಆಗುತ್ತೆ. ಈ ವಿಡಿಯೋ ಇರೋದು ಕೇವಲ ಇಂಗ್ಲೀಷ್ ಮತ್ತು ಹಿಂದಿ ಭಾಷೆಯಲ್ಲಿ. ಕನ್ನಡ ಮಾತ್ರ ಗೊತ್ತಿರುವವರಿಗೆ ಇದು ಅರ್ಥವಾಗುತ್ತಿಲ್ಲ. ಲೈಸೆನ್ಸ್ ವ್ಯವಸ್ಥೆಯೇ ಸರಿಯಾಗಿಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.