Mahindra KUV100 for Agriculture: ಕೂಲಿಕಾರರ ಸಮಸ್ಯೆ: ಕೃಷಿ ಚಟುವಟಿಕೆಗೆ ಕಾರ್ ಬಳಸಿದ ರೈತ!

Mahindra KUV100 for Agriculture: ಕೂಲಿಕಾರರ ಸಮಸ್ಯೆ: ಕೃಷಿ ಚಟುವಟಿಕೆಗೆ ಕಾರ್ ಬಳಸಿದ ರೈತ!

Suvarna News   | Asianet News
Published : Dec 22, 2021, 03:12 PM IST

ಜಯಪುರದ  ಮುದ್ದೇಬಿಹಾಳದ  ರೈತರೊಬ್ಬರು ಕೂಲಿಕಾರರ ಸಮಸ್ಯೆಯಿಂದ ಅಜವಾನ ರಾಶಿ ಮಾಡಲು ಮಹೀಂದ್ರಾ ಕೆಯುವಿ100 ಕಾರ್ ಬಳಸಿದ್ದಾರೆ
 

ವಿಜಯಪುರ (ಡಿ. 22):  ವಿಜಯಪುರದ (Vijayapura)  ಮುದ್ದೇಬಿಹಾಳದ  ರೈತರೊಬ್ಬರು ಕೂಲಿಕಾರರ ಸಮಸ್ಯೆಯಿಂದ (Wage Labour) ಅಜವಾನ ರಾಶಿ ಮಾಡಲು ಮಹೀಂದ್ರಾ ಕೆಯುವಿ100 (Mahindra KUV100 for Agriculture) ಕಾರ್ ಬಳಸಿದ್ದಾರೆ. ಮುತ್ತಣ್ಣ ಪ್ಯಾಟಿಗೌಡರ್‌ ಎಂಬ ರೈತ (Farmer) ಅಜವಾನ ಫಸಲಿನ ರಾಶಿ ಮಾಡಲು ಕಾರ್ ಬಳಸಿ ಈಗ ಸುದ್ದಿಯಲ್ಲಿದ್ದಾರೆ. ಕಾರ್ ಬಳಕೆ ಮಾಡಿದ ಕಾರಣ ಕೂಲಿಕಾರರ ಅಗತ್ಯ ಕಡಿಮೆ ಆಯ್ತು ಎಂದು ಮುತ್ತಣ್ಣ‌ ಹೇಳಿದ್ದಾರೆ. ಫಸಲಿನ ರಾಶಿ ಮಾಡಲು‌ ಕಾರ್ ಬಳಕೆ ಮಾಡಿದ್ದನ್ನು‌ ಯೂಟ್ಯೂಬ್‌ನಲ್ಲಿ (You Tube Video) ರೈತ‌ ಮುತ್ತಣ್ಣ ನೋಡಿದ್ದರು. ಅದೇ ರೀತಿ ಅಜವಾನ ರಾಶಿಗೆ ಕಾರ್ ಬಳಕೆ ಮಾಡಿ  ಈಗ ಗಮನ ಸೆಳೆದಿದ್ದಾರೆ. 

ಇದನ್ನೂ ಓದಿ:   Vehicle Built from Scrap: ಗುಜುರಿ ವಸ್ತುಗಳಿಂದ ಹೊಸ ವಾಹನ ನಿರ್ಮಾಣ: ಆನಂದ್ ಮಹೀಂದ್ರಾ ಇಂಪ್ರೆಸ್!

04:52ಸಾಲು ಸಾಲು ಹಬ್ಬ, ಜಿಎಸ್‌ಟಿ ಕಡಿತದಿಂದ ಕೈಗೆಟುಕುವ ದರದಲ್ಲಿ ಕಾರು, ಲಕ್ಷ ಲಕ್ಷ ರೂ ಇಳಿಕೆ
06:42ಒಬೆನ್ ರೋರ್ ಇಝಡ್: ಹೊಸ ಇವಿ ಬೈಕ್ ಬಿಡುಗಡೆ
02:41Raj B Shetty: ಇವಿ ಎಕ್ಸ್‌ಫೋನಲ್ಲಿ ಎಲೆಕ್ಟ್ರಿಕ್ ಆಟೋ ಓಡಿಸಿ ಖುಷಿಪಟ್ಟ ಟೋಬಿ!
16:54ಸ್ಕೋಡಾ ಕುಶಾಖ್ ಮೊಂಟೆ ಕಾರ್ಲೋ ಪ್ರಯಾಣ, ಎಲ್ಲಾ ರಸ್ತೆಯಲ್ಲೂ ಆರಾಮ; Test Drive Review!
04:48550 ಕಿ.ಮೀ ಮೈಲೇಜ್, ಗೇಮ್‌ಚೇಂಜರ್ ಮಾರುತಿ ಸುಜುಕಿ eVX ಎಲೆಕ್ಟ್ರಿಕ್ ಕಾರು ಅನಾವರಣ!
02:23Auto Expo 2023 ಭಾರತದಲ್ಲಿ ಐಷಾರಾಮಿ ಲೆಕ್ಸಸ್ RX SUV ಕಾರಿನ ಬುಕಿಂಗ್ ಆರಂಭ!
03:06Auto Expo 2023 ಆಕರ್ಷಕ ವಿನ್ಯಾಸ, ಅತ್ಯಾಧುನಿಕ ತಂತ್ರಜ್ಞಾನದ ಲೆಕ್ಸಸ್ ಇವಿ ಅನಾವರಣ!
05:40ಕೋಟ್ಯಂತರ ರೂ. ವೆಚ್ಚದಲ್ಲಿ ಪಾರ್ಕಿಂಗ್ ಕಟ್ಟಡ ನಿರ್ಮಿಸಿ ಖಾಸಗಿಯವರಿಗೆ ಸೇಲ್? BBMP ಅಂಧಾ ದರ್ಬಾರ್...
07:38AutoCross Rally ಚಿಕ್ಕಮಗಳೂರಿನಲ್ಲಿ ಮೈನವಿರೇಳಿಸಿದ ಆಟೋ ಕ್ರಾಸ್ ರ‍್ಯಾಲಿ!
16:33Tata Electric Car ಅತ್ಯುತ್ತಮ ಪರ್ಫಾಮೆನ್ಸ್, ಕೈಗೆಟುಕುವ ದರ, ಟಾಟಾ ಟಿಗೋರ್ ಇವಿ ಟೆಸ್ಟ್ ಡ್ರೈವ್ Review
Read more