ಇಂದು ಅನಂತ ಪದ್ಮನಾಭ ವೃತ: ಏನೆಲ್ಲಾ ಫಲ ಸಿಗುತ್ತೆ ನೋಡಿ

ಇಂದು ಅನಂತ ಪದ್ಮನಾಭ ವೃತ: ಏನೆಲ್ಲಾ ಫಲ ಸಿಗುತ್ತೆ ನೋಡಿ

Published : Sep 09, 2022, 01:18 PM IST

ಅನಂತ ಪದ್ಮನಾಭ ವೃತ ಬೇಡಿದ ಇಷ್ಟಾರ್ಥವನ್ನು ಮಾತ್ರವಲ್ಲದೇ ಜೀವನಮುಕ್ತತೆಯನ್ನು ನೀಡುವ ವೃತವಾಗಿದೆ. ಈ ವೃತದ ಬಗ್ಗೆ ಹೆಚ್ಚಿನ ಮಾಹಿತಿ ಈ ವಿಡಿಯೋದಲ್ಲಿದೆ ವೀಕ್ಷಿಸಿ.

ಭಾದ್ರಪದ ಮಾಸದ ಶುಕ್ಲಪಕ್ಷದ ದಿನ ಶುಕ್ರವಾರ ಬಂದಿದೆ. ಶುಕ್ಲಪಕ್ಷದ 16ನೇ ದಿವಸದಂದು ಅನಂತ ಪದ್ಮನಾಭ ವೃತವನ್ನು ಆಚರಿಸಲಾಗುತ್ತದೆ. ಹೆಸರೇ ಹೇಳುವಂತೆ ಈ ಅನಂತ ಪದ್ಮನಾಭ ಎಂದರೆ ಅನಂತವಾಗಿ ಸಿಗುವಂತದ್ದು, ಅನಂತ ಚತುರ್ದಶಿ, ಅನಂತ ಪದ್ಮನಾಭ ವೃತ ಎಂದೆಲ್ಲಾ ಕರೆಯಲಾಗುತ್ತದೆ. ಇದು ಅನಂತವಾಗಿ ಫಲವನ್ನು ತಂದುಕೊಡುವಂತ ವೃತವಾಗಿದೆ. ಬೇಡಿದ ಇಷ್ಟಾರ್ಥವನ್ನು ಮಾತ್ರವಲ್ಲದೇ ಜೀವನಮುಕ್ತತೆಯನ್ನು ನೀಡುವ ವೃತವಾಗಿದೆ. ಈ ವೃತದ ಬಗ್ಗೆ ಹೆಚ್ಚಿನ ಮಾಹಿತಿ ಈ ವಿಡಿಯೋದಲ್ಲಿದೆ ವೀಕ್ಷಿಸಿ.
 

23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
23:53ಡಿಕೆ ಸರ್ಕಾರ ವಾಸ್ತು ಪ್ರಕಾರ ; ಡಿಕೆಶಿ ಸರ್ಕಾರದಲ್ಲಿ ಎಲ್ಲವೂ ಬದಲು.. ಪಕ್ಕಾ ವಾಸ್ತು ಪ್ರಕಾರ..!
26:57ಡಿಕೆ ಶಿವಕುಮಾರ್ ಸಿಎಂ ಪ್ರಮಾಣವಚನಕ್ಕೆ ಫಿಕ್ಸ್ ಮಹಾ ಮುಹೂರ್ತ? ರಾಜಭವನದಲ್ಲಿ ಭರ್ಜರಿ ಸಿದ್ಧತೆ
15:11ಬೆಂಗಳೂರಲ್ಲೇ ಶ್ರೀನಿವಾಸ ಗೋವಿಂದನ ಭವ್ಯ ಕಲ್ಯಾಣೋತ್ಸವ!
25:1815 ದಿನಗಳಲ್ಲಿ ಆಕಾಶದಲ್ಲಿ ಡಬಲ್ ವಿಸ್ಮಯ: “ಅಗ್ನಿ ಉಂಗುರ” ಸೂರ್ಯಗ್ರಹಣ, ರಕ್ತ ಚಂದ್ರ ಉದಯ!
24:18ಮೇಲಂತಬೆಟ್ಟು ಗ್ರಾಮದ ನಾಗಬ್ರಹ್ಮ ಕ್ಷೇತ್ರ: ನಾಗದೋಷ–ನಾಗಬಾಧೆಗಳಿಂದ ಮುಕ್ತಿ ನೀಡುವ ಶಕ್ತಿಸನ್ನಿಧಾನ
21:05ಕಾರ್ತಿಕದೀಪಗಳ ಮಾಸ – ಪಾಪ ತೊಳೆಯುವ, ಪುಣ್ಯ ನೀಡುವ ಬೆಳಕಿನ ಕಾಲ!
23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
44:442025 ಮೊದಲ ಹಾಫ್‌ನಲ್ಲಿ ಸಾಲು ಸಾಲು ದುರಂತ! ಸೆಕೆಂಡ್‌ ಹಾಫ್‌ ಹೇಗಿರುತ್ತೆ, ಏನು ಹೇಳುತ್ತಾರೆ ಜ್ಯೋತಿಷಿಗಳು..?
Read more