2023  Yearly horoscope: 2023ರ ಧನಸ್ಸು ರಾಶಿ ಫಲ: ಕೌಟುಂಬಿಕ ಜೀವನಕ್ಕೆ ತುಂಬಾ ಅನುಕೂಲಕರ ವರ್ಷ

2023 Yearly horoscope: 2023ರ ಧನಸ್ಸು ರಾಶಿ ಫಲ: ಕೌಟುಂಬಿಕ ಜೀವನಕ್ಕೆ ತುಂಬಾ ಅನುಕೂಲಕರ ವರ್ಷ

Published : Dec 17, 2022, 12:27 PM IST

ಧನಸ್ಸು ರಾಶಿಗೆ ಬರಲಿರುವ 2023ರಲ್ಲಿ ಹಣಕಾಸಿನ ಪರಿಸ್ಥಿತಿ, ವೃತ್ತಿ ಬದುಕು, ಸಂಬಂಧಗಳು, ಆರೋಗ್ಯ ಇತ್ಯಾದಿ ಹೇಗಿರಲಿವೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
 

2023ರಲ್ಲಿ ಧನಸ್ಸು ರಾಶಿಯವರು ವೃತ್ತಿ ಕ್ಷೇತ್ರದಲ್ಲಿ ಅನೇಕ ಅವಕಾಶಗಳನ್ನು ಪಡೆಯಬಹುದು. ಈ ವರ್ಷ ಕೌಟುಂಬಿಕ ಜೀವನಕ್ಕೆ ತುಂಬಾ ಅನುಕೂಲಕರವಾಗಿರುತ್ತದೆ. ನಿರೀಕ್ಷೆಗಿಂತ ಹೆಚ್ಚಿನ ಲಾಭವನ್ನು ಪಡೆಯುತ್ತೀರಿ ಮತ್ತು ಏಪ್ರಿಲ್, ಜುಲೈ, ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಗ್ರಹಗಳ ಸ್ಥಾನಗಳಿಂದ ನೀವು ಖಂಡಿತವಾಗಿಯೂ ಧನಾತ್ಮಕ ಫಲಿತಾಂಶಗಳನ್ನು ಪಡೆಯುತ್ತೀರಿ. ಇನ್ನಷ್ಟು ಮಾಹಿತಿ ಪಡೆಯಲು ಈ ವಿಡೀಯೊವನ್ನು ನೋಡಿ

Wind Chime Vastu: ನಿಯಮ ತಪ್ಪಿದರೆ ಅದೃಷ್ಟದ ಬದಲು ದುರದೃಷ್ಟ ತರುವ ಗಾಳಿಗಂಟೆ

25:1815 ದಿನಗಳಲ್ಲಿ ಆಕಾಶದಲ್ಲಿ ಡಬಲ್ ವಿಸ್ಮಯ: “ಅಗ್ನಿ ಉಂಗುರ” ಸೂರ್ಯಗ್ರಹಣ, ರಕ್ತ ಚಂದ್ರ ಉದಯ!
24:18ಮೇಲಂತಬೆಟ್ಟು ಗ್ರಾಮದ ನಾಗಬ್ರಹ್ಮ ಕ್ಷೇತ್ರ: ನಾಗದೋಷ–ನಾಗಬಾಧೆಗಳಿಂದ ಮುಕ್ತಿ ನೀಡುವ ಶಕ್ತಿಸನ್ನಿಧಾನ
21:05ಕಾರ್ತಿಕದೀಪಗಳ ಮಾಸ – ಪಾಪ ತೊಳೆಯುವ, ಪುಣ್ಯ ನೀಡುವ ಬೆಳಕಿನ ಕಾಲ!
23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
44:442025 ಮೊದಲ ಹಾಫ್‌ನಲ್ಲಿ ಸಾಲು ಸಾಲು ದುರಂತ! ಸೆಕೆಂಡ್‌ ಹಾಫ್‌ ಹೇಗಿರುತ್ತೆ, ಏನು ಹೇಳುತ್ತಾರೆ ಜ್ಯೋತಿಷಿಗಳು..?
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
21:19Daily Horoscope: ಇಂದು ಉಪವಾಸದಿಂದ ವಿಷ್ಣು ದೇವನ ಸ್ಮರಣೆ ಮಾಡಿದರೆ ಒಳಿತಾಗುವುದು
20:19Daily Horoscope: ಇಂದು ಮಹಾಲಕ್ಷ್ಮೀ ದೇವಿಯ ಪ್ರಾರ್ಥನೆ ಮಾಡುವುದರಿಂದ ಶುಭ ಫಲ ಪ್ರಾಪ್ತಿ
19:55Daily Horoscope: ಇಂದು ಗುರು ಸನ್ನಿಧಾನಕ್ಕೆ ಅರಿಶಿನ ಕೊಟ್ಟು ಬಂದರೆ ಕಷ್ಟಗಳು ಕಳೆಯುತ್ತವೆ