Moola Nakshatra Horoscope: ಮೂಲಾ ನಕ್ಷತ್ರದವರನ್ನು ಬೆಳೆಸುವುದು ಹೇಗೆ?

Moola Nakshatra Horoscope: ಮೂಲಾ ನಕ್ಷತ್ರದವರನ್ನು ಬೆಳೆಸುವುದು ಹೇಗೆ?

Published : Nov 19, 2022, 02:08 PM IST

ಮೂಲಾ ನಕ್ಷತ್ರವಿರುವ ಮಕ್ಕಳಿಗೆ ಸಮಸ್ಯೆಗಳು ಸಾಮಾನ್ಯವಾಗಿದೆ. ಮೂಲಾ ನಕ್ಷತ್ರದ ಮಗುವಿನ ಸುಖ ಜೀವನಕ್ಕಾಗಿ ಏನೆಲ್ಲ ಕೆಲಸಗಳನ್ನು ಮಾಡಬೇಕೆಂದು ಬ್ರಹ್ಮಾಂಡ ಗುರುಗಳು ತಿಳಿಸಿದ್ದಾರೆ.

ಮೂಲಾ ನಕ್ಷತ್ರದವರಿಗೆ ಯಾವಾಗಲೂ ಒಂದು ಕಡೆ ಐದು ಗ್ರಹಗಳು ಸೇರುತ್ತವೆ. ಹೀಗಾಗಿ ಪಂಚಗ್ರಹ ಶಾಸ್ತ್ರಿ ಅಥವಾ ಬಾಲ ಆರಿಷ್ಟ ಮಾಡಿಸಬೇಕು. ಒಂದೆಲಗದಲ್ಲಿ ಎಣ್ಣೆಯನ್ನು ಮಾಡಿ ಶಾಂತಿ ಮಾಡಿಸಿ ಇಂಥವರಿಗೆ ಪರಿಹಾರ ಮಾಡಬೇಕು. ಸರಸ್ವತಿ ಎಲ್ಲೆಲ್ಲಿ ವಾಸವಾಗಿದ್ದಾಳೋ ಆ ಮಗುವನ್ನು ಜಾಗೃತೆ ಮಾಡಬೇಕು. ಶಾರದಾ ಪೀಠ, ಶೃಂಗೇರಿ ಮೊದಲಾದ ಗುರುಕ್ಷೇತ್ರದಲ್ಲಿ ವಿದ್ಯಾಭ್ಯಾಸ ಮಾಡಿಸಬೇಕು. ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬ್ರಹ್ಮಾಂಡ ಗುರುಗಳು ತಿಳಿಸಿದ್ದಾರೆ.

ತಾಯಿ ಸರಸ್ವತಿಯ ನಕ್ಷತ್ರವೇ ಮೂಲಾ, ಮತ್ತೇಕೆ ಈ ಬಗ್ಗೆ ಭಯ, ಗೊಂದಲ?

21:05ಕಾರ್ತಿಕದೀಪಗಳ ಮಾಸ – ಪಾಪ ತೊಳೆಯುವ, ಪುಣ್ಯ ನೀಡುವ ಬೆಳಕಿನ ಕಾಲ!
23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
44:442025 ಮೊದಲ ಹಾಫ್‌ನಲ್ಲಿ ಸಾಲು ಸಾಲು ದುರಂತ! ಸೆಕೆಂಡ್‌ ಹಾಫ್‌ ಹೇಗಿರುತ್ತೆ, ಏನು ಹೇಳುತ್ತಾರೆ ಜ್ಯೋತಿಷಿಗಳು..?
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
21:19Daily Horoscope: ಇಂದು ಉಪವಾಸದಿಂದ ವಿಷ್ಣು ದೇವನ ಸ್ಮರಣೆ ಮಾಡಿದರೆ ಒಳಿತಾಗುವುದು
20:19Daily Horoscope: ಇಂದು ಮಹಾಲಕ್ಷ್ಮೀ ದೇವಿಯ ಪ್ರಾರ್ಥನೆ ಮಾಡುವುದರಿಂದ ಶುಭ ಫಲ ಪ್ರಾಪ್ತಿ
19:55Daily Horoscope: ಇಂದು ಗುರು ಸನ್ನಿಧಾನಕ್ಕೆ ಅರಿಶಿನ ಕೊಟ್ಟು ಬಂದರೆ ಕಷ್ಟಗಳು ಕಳೆಯುತ್ತವೆ
20:14Daily Horoscope: ಇಂದು ನರಸಿಂಹ ಸ್ವಾಮಿ ಆರಾಧನೆಯಿಂದ ಶುಭ ಫಲ
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
Read more