ಬೀಚ್ & ಬಿಕಿನಿಗಾಗಿ ಕಾಯ್ತಿದ್ದಾರೆ ಬಿಗ್‌ಬಾಸ್ ವಿನ್ನರ್: ಪತಿಗೆ ರುಬೀನಾ ರಿಕ್ವೆಸ್ಟ್

Published : Jul 06, 2021, 12:12 PM ISTUpdated : Jul 06, 2021, 05:29 PM IST
ಬೀಚ್ & ಬಿಕಿನಿಗಾಗಿ ಕಾಯ್ತಿದ್ದಾರೆ ಬಿಗ್‌ಬಾಸ್ ವಿನ್ನರ್: ಪತಿಗೆ ರುಬೀನಾ ರಿಕ್ವೆಸ್ಟ್

ಸಾರಾಂಶ

ಬೀಚ್, ಬಿಕಿನಿಗಾಗಿ ಹಾತೊರೆಯುತ್ತಿದ್ದಾರೆ ರುಬೀನಾ ವೆಕೇಷನ್ ಹೋಗೋಣ - ಪತಿಗೆ ಹೊಸ ಡಿಮ್ಯಾಂಡ್

ಬಿಗ್‌ಬಾಸ್ 14ರ ವಿನ್ನರ್ ರುಬೀನಾ ದಿಲಾಯಕ್‌ಗೆ ಮನೇಲಿ ಕೂತು ಬೋರಾಗಿದೆ. ವೆಕೇಷನ್‌ಗೆ ಕರೆದುಕೊಂಡು ಹೋಗಿ ಎಂದು ಪತಿಗೆ ದಂಬಾಲು ಬಿದ್ದಿದ್ದಾರೆ.

ವೆಕೇಷನ್, ಬೀಚ್, ಬಿಕಿನಿಗಾಗಿ ಆಸೆಯಾಗುತ್ತಿದೆ ಎಂದಿದ್ದಾರೆ ನಟಿ. ಹಾಗೆಯೇ ಅಕ್ವಾ ಬ್ಲೂ ಬಿಕಿನಿಯಲ್ಲಿ ಸಖತ್ ಫೋಟೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ.

ಮಂಗಳಮುಖಿಯರಿಗೆ ನೆರವಾಗಲು Biggboss ವಿನ್ನಿಂಗ್ ಗೌನ್ ಹರಾಜು...

ವೆಕೇಷನ್, ಬೀಚ್, ಬಿಕಿನಿ ಮತ್ತು ಶುಕ್ಲಾ ತೆಗೆಯೋ ಕೆಲವು ಫೋಟೋಗಳಿಗಾಗಿ ಆಸೆ ಪಡ್ತಿದ್ದಾರೆ ರುಬೀನ್ಆ. ಪೋಸ್ಟ್‌ನಲ್ಲಿ ಪತಿ ಅಭಿನವ್ ಶುಕ್ಲಾ ಅವರನ್ನೂ ಟ್ಯಾಗ್ ಮಾಡಿದ್ದಾರೆ.

ರುಬೀನಾ ಫೋಟೋ ಈಗ ವೈರಲ್ ಆಗಿದ್ದು ಫ್ಯಾನ್ಸ್ ಫಿದಾ ಆಗಿದ್ದಾರೆ. ಸಾಮಾನ್ಯವಾಗಿ ಬಿಕಿನಿ ಫೋಟೋ ಅಷ್ಟಾಗಿ ಶೇರ್ ಮಾಡದಿದ್ದರೂ, ರುಬೀನಾರ ಈ ಫೋಟೋ ಫ್ಯಾನ್ಸ್‌ ಇಷ್ಟಪಟ್ಟಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Karna Serial: ನಕಲಿ ಹೆಂಡ್ತಿ ಹಿಂದೆ ಸುತ್ತಾಡಿದ್ದು ಸಾಕು, ಆಸ್ಪತ್ರೆಗೆ ಹೋಗೋ ಕರ್ಣಾ- ನೆಟ್ಟಿಗರಿಂದ ಭಾರಿ ಟ್ರೋಲ್​
BBK 12 : ಬಿಗ್ ಬಾಸ್ ಮನೆಯಿಂದ ಹೊರಗೆ ಬರ್ತಿದ್ದಂತೆ ಬದಲಾಯ್ತು ಧ್ರುವಂತ್ ಲುಕ್