ವೀರ್ಯ ಬೇಕು ಎಂದು ಹಿಂದೆ ಹೋದ್ರೂ ಕ್ಯಾರೇ ಅನ್ನದ ಅಭಿನವ್‌ನ ಚಡ್ಡಿಯನ್ನೇ ಹರಿದ ರಾಖಿ

By Suvarna News  |  First Published Jan 28, 2021, 9:35 PM IST

ಅಭಿನವ್ ಶುಕ್ಲಾ ಮೇಲೆ ನನಗೆ ಪ್ರೀತಿಯಾಗಿದೆ ಎಂದು ಬಹಿರಂಗವಾಗಿ ಹೇಳಿದ ಮೇಲಂತೂ ಬಿಗ್‌ಬಾಸ್‌ ಮನೆಯಲ್ಲಿ ರಾಖಿ ಅವಾಂತರಗಳು ಹೆಚ್ಚುತ್ತಲೇ ಇದೆ. ವೀರ್ಯ ಬೇಕು ಎಂದಾಕೆ ಈಗ ರುಬೀನಾ ಪತಿಯ ಚಡ್ಡಿಯನ್ನೇ ಹರಿದಿದ್ದಾಳೆ/


ಅಭಿನವ್ ಶುಕ್ಲಾ ಮೇಲೆ ನನಗೆ ಪ್ರೀತಿಯಾಗಿದೆ ಎಂದು ಬಹಿರಂಗವಾಗಿ ಹೇಳಿದ ಮೇಲಂತೂ ಬಿಗ್‌ಬಾಸ್‌ ಮನೆಯಲ್ಲಿ ರಾಖಿ ಅವಾಂತರಗಳು ಹೆಚ್ಚುತ್ತಲೇ ಇದೆ. ವೀರ್ಯ ಬೇಕು ಎಂದಾಕೆ ಈಗ ರುಬೀನಾ ಪತಿಯ ಚಡ್ಡಿಯನ್ನೇ ಹರಿದಿದ್ದಾಳೆ.

ಅಭಿನವ್ ವಿವಾಹಿತ ಎಂದು ತಿಳಿದಿದ್ದರೂ, ತಾನೂ ವಿವಾಹಿತೆಯಾಗಿದ್ದುಕೊಂಡು ರುಬೀನಾ ಪತಿಯ ಹಿಂದೆ ಬಿದ್ದಿದ್ದಾಳೆ ರಾಖಿ. ನನಗೆ ಅಭಿನವ್ ಮೇಲೆ ಪ್ರೀತಿಯಾಗಿದೆ ಎಂದು ಹೇಳಿ ನನಗೆ ಆತನ ವೀರ್ಯ ಬೇಕು ಎಂದು ಕೇಳಿದ್ದ ರಾಖಿ ಸಾವಂತ್ ಈಗ ಇನ್ನೊಂದು ಅವಾಂತರ ಮಾಡಿದ್ದಾಳೆ.

Tap to resize

Latest Videos

ನನ್ನ ಲೈಫಲ್ಲಿ ಗಂಡಸರಿಲ್ಲ, ಅಭಿನವ್ ಶುಕ್ಲಾ ವೀರ್ಯ ಬೇಕು ಎಂದ ರಾಖಿ ಸಾವಂತ್

ರುಬೀನಾ ಅಭಿನವ್‌ನ ಪತ್ನಿಯಾಗಿಯೇ ಇರಲಿ, ನಾನು ಇಡ್ಕೊಂಡವಳಾಗಿರುತ್ತೇನೆ. ಹೆಚ್ಚೇನೂ ಬೇಡ, ಒಂದು ಹಗ್, ಕೆನ್ನೆಯ ಮೇಲೊಂದು ಮುತ್ತು ಸಾಕು ಎಂದೋಳು ಈಗ ಇನ್ನಷ್ಟು ಮುಂದುವರಿದಿದ್ದಾಳೆ.

ತನ್ನ ಬೆನ್ನ ಹಿಂದೆ ಬಿದ್ದಿ ರಾಖಿಯನ್ನು ಕ್ಯಾರೇ ಮಾಡದ ಅಭಿನವ್ ಹಿಂದೆ ಮುಂದೆ ಸುತ್ತಿದ್ದ ರಾಖಿ ಆತನ ಚಡ್ಡಿಯನ್ನೇ ಕತ್ತರಿಸಿ ಹಾಕಿದ್ದಾಳೆ. ಇತ್ತೀಚೆಗಷ್ಟೇ ರಾಖಿ ಸಾವಂತ್ ತನ್ನ ದೇಹದ ತುಂಬಾ ಅಭಿನವ್ ಹೆಸರು ಬರೆದುಕೊಂಡು ಓಡಾಡುತ್ತಿದ್ದಳು.

click me!