'ರಾಧಾ ಕಲ್ಯಾಣ' ಧಾರಾವಾಹಿಯಲ್ಲಿ ರಾಧೆಯಾಗಿ ಮಿಂಚುತ್ತಿರುವ ರಾಧಿಕಾ ರಾವ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಯಾರು ಆ ರಿಯಲ್ ಲೈಫ್ ಕೃಷ್ಣ ಇಲ್ಲಿದೆ ನೋಡಿ.
'ಮಂಗಳೂರು ಹುಡ್ಗಿ ಹುಬ್ಬಳ್ಳಿ ಹುಡ್ಗ' ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ರಾಧಿಕಾ ರಾವ್ ಇದೀಗ ಜೀ ಕನ್ನಡ ವಾಹಿನಿಯ ಟಾಪ್ ಟಿ.ಆರ್. ಪಿ ಪಡೆಯುವ 'ರಾಧಾ ಕಲ್ಯಾಣ'ದಲ್ಲಿ ರಾಧೆಯಾಗಿ ಅಭಿನಯಿಸುತ್ತಿದ್ದಾರೆ.
BB7:ಕಿರುತೆರೆ ನಟ ರಸ್ತೆಯಲ್ಲಿ ದೋಸೆ ಮಾರಿ ಜೀವನ ಮಾಡುತ್ತಿದ್ದಾರೆ!
undefined
ಕೆಲದಿನಗಳ ಹಿಂದೆ ಪ್ರೀತಿಸುತ್ತಿದ್ದ ಹುಡುಗ ಆಕರ್ಷ್ ಭಟ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಆಕರ್ಷ್ ವೃತ್ತಿ ಪರ ಮ್ಯಾಜಿಶಿಯನ್ ಆಗಿದ್ದು ಇವರಿಬ್ಬರು ಕಾಮನ್ ಫ್ರೆಂಡ್ ಮೂಲಕ ಭೇಟಿಯಾಗಿ ಆನಂತರ ಕುಟುಂಬಸ್ಥರ ಒಪ್ಪಿಗೆ ಪಡೆದು ಮದುವೆ ಆಗುತ್ತಿದ್ದಾರೆ.
ಕಾಮನ್ ಫ್ರೆಂಡ್ ಯಿಂದ ಫ್ರೆಂಡ್ಸ್ ಆಗಿ ಆನಂತರ ಜುಲೈನಲ್ಲಿ ರಾಧಿಕಾಳಿಗೆ ಆಕರ್ಷ್ ಮೊದಲು ಪ್ರಪೋಸ್ ಮಾಡಿ ರಾಧಿಕಾಳನ್ನು ಬಾಳ ಸಂಗಾತಿ ಆಗುವೆಯಾ ಎಂದು ಕೇಳಿದ್ದಾರೆ. ಇಬರಿಬ್ಬರೂ ಮದುವೆಯನ್ನು ಗುರು-ಹಿರಿಯರು ನಿರ್ಧರಿಸಿದ ದಿನಾಂಕ ಅಂದರೆ ಮುಂದಿನ ವರ್ಷ ಮಾರ್ಚ್ ತಿಂಗಳಲ್ಲಿ ಮದುವೆ ಆಗಲಿದ್ದಾರೆ.