
ಈ ವಾರದ ಟಿಆರ್‌ಪಿ ಹೊರಗಡೆ ಬಂದಿದೆ. ಕಳೆದ ವಾರಗಳಿಗೆ ಹೋಲಿಕೆ ಮಾಡಿ ನೋಡಿದರೆ, ಟಿವಿ ಹಾಗೂ ರಿಯಾಲಿಟಿ ಶೋಗಳ ಟಿಆರ್‌ಪಿ ಸೂಪರ್ ಆಗಿ ಬಂದಿದೆ ಎನ್ನಬಹುದು. ಸದ್ಯ ವೀಕ್ಷಕರು ಟಿವಿಯತ್ತ ಮುಖ ಮಾಡಿದಂತೆ ಕಾಣುತ್ತದೆ. ಸೀರಿಯಲ್‌ಗಳ ಟಿಆರ್‌ಪಿ ವೀಕ್ಷಣೆ ಕೂಡ ಹೆಚ್ಚಾಗಿದೆ. ಅಂದಹಾಗೆ ಹೊಸದಾಗಿ ಧಾರಾವಾಹಿಗಳು ಪ್ರಸಾರ ಆಗಲು ರೆಡಿಯಾಗಿವೆ.
ಬಿಗ್ ಬಾಸ್ ಕನ್ನಡ ಸೀಸನ್ 12 ಶೋಗೆ ಒಳ್ಳೆಯ ಟಿಆರ್‌ಪಿ ಸಿಗುತ್ತಿದೆ. ಈ ಶೋ ವೀಕ್ ದಿನಗಳಲ್ಲಿ 7.4 TVR ಹಾಗೂ ವೀಕೆಂಡ್‌ನಲ್ಲಿ ಶನಿವಾರ 10.8 TVR, ರವಿವಾರ 11.1 TVR ಬಂದಿದೆ.
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋಗೆ ಒಳ್ಳೆಯ ಟಿಆರ್‌ಪಿ ಬಂದಿದೆ. 11.2 TVR ಸಿಕ್ಕಿದೆ. ಶಿವರಾಜ್‌ಕುಮಾರ್, ರಚಿತಾ ರಾಮ್, ವಿಜಯ್ ರಾಘವೇಂದ್ರ, ಅರ್ಜುನ್ ಜನ್ಯ, ಅನುಶ್ರೀ ಭಾಗಿಯಾಗಿರುವ ಈ ಶೋನಲ್ಲಿ ಸೆಲೆಬ್ರಿಟಿಗಳು, ಸಾಮಾನ್ಯ ಜನರು ಡ್ಯಾನ್ಸ್ ಮಾಡುತ್ತಿದ್ದಾರೆ.
ಭಾಗ್ಯಲಕ್ಷ್ಮೀ ಧಾರಾವಾಹಿ- 5.7 TVR
ಮುದ್ದು ಸೊಸೆ ಧಾರಾವಾಹಿ- 6.9 TVR
ಪ್ರೇಮಕಾವ್ಯ ಧಾರಾವಾಹಿ-5.8 TVR
ಗಂಧದ ಗುಡಿ ಧಾರಾವಾಹಿ- 5.1 TVR
ಭಾರ್ಗವಿ ಎಲ್‌ಎಲ್‌ಬಿ ಧಾರಾವಾಹಿ- 6.2 TVR
ನಂದಗೋಕುಲ ಧಾರಾವಾಹಿ- 6.3 TVR
ನಿನ್ನ ಜೊತೆ ನನ್ನ ಕಥೆ ಧಾರಾವಾಹಿ- 5.2 TVR
ಆಸೆ ಧಾರಾವಾಹಿ 4.0 TVR
ವಸುದೇವ ಕುಟುಂಬ ಧಾರಾವಾಹಿ 3.5 TVR
ಶಾರದೆ ಧಾರಾವಾಹಿ 3.7 TVR
ಅಣ್ಣಯ್ಯ ಹಾಗೂ ಕರ್ಣ ಧಾರಾವಾಹಿ ಸಂಗಮ-9.3 TVR
ಅಮೃತಧಾರೆ ಧಾರಾವಾಹಿ-8.9 TVR
ಪುಟ್ಟಕ್ಕನ ಮಕ್ಕಳು ಧಾರಾವಾಹಿ-6.2 TVR
ಲಕ್ಷ್ಮೀ ನಿವಾಸ ಧಾರಾವಾಹಿ-7.3 TVR
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ- 4.0 TVR
ನಾ ನಿನ್ನ ಬಿಡಲಾರೆ ಧಾರಾವಾಹಿ-5.5 TVR
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.