
ಬಿಗ್‌ಬಾಸ್ ಖ್ಯಾತಿಯ ನಿವೇದಿತಾ ಗೌಡ ತಮ್ಮ ನೀಳ ಕೇಶರಾಶಿಗೆ ಕತ್ತರಿ ಹಾಕಿದ್ರಾ..? ಹೀಗಂತ ಫ್ಯಾನ್ಸ್ ಎಲ್ರೂ ಕೇಳುತ್ತಿದ್ದಾರೆ. ಇದಕ್ಕೆ ಕಾರಣ ನಟಿಯ ಲೇಟೆಸ್ಟ್ ಇನ್‌ಸ್ಟಾ ಪೋಸ್ಟ್.
ನಟಿಯ ಇತ್ತೀಚಿನ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಬಾಬ್ ಕಟ್ ಹೇರ್ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕೂದಲು ಶಾರ್ಟ್ ಆದ್ರೂ ಕ್ಯೂಟ್‌ನೆಸ್ ಮಾತ್ರ ಕಮ್ಮಿ ಆಗಿಲ್ಲ.
ಚಂದನ್-ನಿವೇದಿತಾ ಗೌಡ ವ್ಯಾಲೆಂಟೈನ್ಸ್ ಡೇಗೆ ಕೇಕ್ ಮೇಲೆ ಬರೆಸಿದ ಹೆಸರೇನು ಗೊತ್ತಾ?...
ಬ್ಲಾಕ್ ಶಾರ್ಟ್ ಸ್ಕರ್ಟ್ ಮತ್ತು ಆರೆಂಜ್ ಸ್ಪೆಟರ್ ಟೈಪ್ ಟೀ ಶರ್ಟ್ ಧರಿಸಿ ವ್ರೂಮ್ ವ್ರೂಮ್ ಮ್ಯೂಸಿಕ್‌ಗೆ ಸೊಂಟ ಬಳುಕಿಸಿದ್ದಾರೆ. ವಿಡಿಯೋ ನೋಡಿದ ಫ್ಯಾನ್ಸ್ ಶಾಕ್.
ನಿವೇದಿತಾ ಅಂದ್ರೇನೇ ಉದ್ದ ಕೂದಲಿನ ಹುಡುಗಿ ಅಂತ ನೆನಪಾಗ್ತಿತ್ತು. ಅದನ್ನೇ ಕತ್ತರಿಸಿಬಿಟ್ರಲ್ಲಾ..? ಈಗ ನೀವು ಕಾಮನ್ ಹುಡುಗಿಯಂತಾದ್ರಿ ಎಂದು ಕಮೆಂಟಿಸಿದ್ದಾರೆ ಫ್ಯಾನ್ಸ್
ನಾನೇನ್ ಯೋಚಿಸ್ತಿದ್ದೀನಿ ಹೇಳಿ ನೋಡೋಣ ಅಂತಿದ್ದಾರೆ ನಿವೇದಿತಾ..!
ಇನ್ನೂ ಕೆಲವರು ಆಕೆ ಹೇರ್‌ಕಟ್ ಮಾಡಿಲ್ಲ, ಜಸ್ಟ್ ಜಾಕೆಟ್ ಒಳಗೆ ಹೈಡ್ ಮಾಡಿದ್ದಾರೆ ಅಷ್ಟೇ ಎಂದು ಹೇಳಿದ್ರೆ ಬಹಳಷ್ಟು ಜನರು ನಿವೇದಿತಾ ಹೇರ್ ಕಟ್ ಮಾಡಿದ್ದಾರೆಂದು ಬೇಸರಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.