
ವೀಕ್ಷಕರಿಗೆ ವೀಕೆಂಡ್ ಮನೋರಂಜನೆ ಹೆಚ್ಚಿಸಲು ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸ ರಿಯಾಲಿಡಿ ಶೋ 'ರಾಜ ರಾಣಿ' ಆರಂಭವಾಗುತ್ತಿದೆ. ಕಿರುತೆರೆ ರಿಯಲ್ ಸೆಲೆಬ್ರಿಟಿ ಕಪಲ್‌ಗಳನ್ನು ಕರೆಯಿಸಿ, ಆಟವಾಡಿಸಿ ಮನೋರಂಜಿಸಲು ರೆಡಿಯಾಗಿದ್ದಾರೆ. ಒಟ್ಟು 12 ಜೋಡಿಗಳು ಇಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ರಿಯಲ್ ಜೋಡಿಗಳ ರಿಯಾಲಿಟಿ ಗೇಮ್ ಶೋಗೆ ನಟಿ ತಾರಾ ಅನುರಾಧ ಮತ್ತು ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ. ಜುಲೈ 10ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ. ಅಕ್ಕ ಧಾರಾವಾಹಿ ಖ್ಯಾತಿಯ ಅನುಪಮಾ ಗೌಡ ನಿರೂಪಣೆ ಮಾಡುತ್ತಿದ್ದಾರೆ. ಯಾರು 12 ಜೋಡಿಗಳು?
1. ದೀಪಿಕಾ - ಆಕರ್ಶ್
2. ಚಂದನ್ ಶೆಟ್ಟಿ - ನಿವೇದಿತಾ ಗೌಡ
3. ರಾಜು ತಾಳಿಕೋಟೆ ಮತ್ತು ಇಬ್ಬರು ಪತ್ನಿಯರು ಪ್ರೇಮಾ & ಪ್ರೇಮಾ
4. ಸೌಮ್ಯಾ - ಪ್ರವೀಣ್
5 . ಪವನ್ - ಸುಮನ್
6. ಇಶಿತಾ - ಮುರುಗ
7. ಹರಿಣಿ - ಶ್ರೀಕಾಂತ್
8. ಸಮೀರ್ ಆಚಾರ್ಯ - ಶ್ರಾವಣಿ
ಪ್ರಸಾರ ನಿಲ್ಲಿಸಿದ ಸೃಜನ್ ಲೋಕೇಶ್ 'ಮಜಾ ಟಾಕೀಸ್'!
9. ರೂಪಾ ಪ್ರಭಾಕರ್ - ಪ್ರಶಾಂತ್
10. ಕ್ರಿಕೆಟರ್ ಅಯ್ಯಪ್ಪ - ಅನು
11. ನೇಹಾ ಗೌಡ - ಚಂದನ್
12. ಸುಜಯ್ - ಸಂಚನಾ
ದಿವ್ಯಾ ಸುರೇಶ್ ಕಾಲೆಳೆದ ಸಂಬರಗಿಗೆ ಪಾಠ ಕಲಿಸಿದ ಕಿಚ್ಚ ಸುದೀಪ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.