
ಬಿಗ್ ಬಾಸ್ ಮನೆಯಲ್ಲಿ ಹಾಡು, ರಂಗಭೂಮಿ ಗೀತೆಗಳನ್ನು ಹಾಡುತ್ತಾ ಮನೆಮಂದಿಯನ್ನೆಲ್ಲಾ ರಂಜಿಸುವವರೆಂದರೆ ಶೈನ್ ಶೆಟ್ಟಿ ಹಾಗೂ ವಾಸುಕಿ ವೈಭವ್. ಆಗೋಮ್ಮೆ ಈಗೊಮ್ಮೆ ಹಾಡುತ್ತಾ ಚಂದನ್ ಆಚಾರ್ ಹಾಡು ಹೇಳುತ್ತಿರುತ್ತಾರೆ.
ರಾಜು ತಾಳಿಕೋಟೆ ‘ಕೈ-ಚೇಷ್ಟೆಗೆ’ ಬುಸುಗುಟ್ಟಿದ ‘ನಾಗಿಣಿ’
ವಾರ-ವಾರಕ್ಕೆ ಕ್ಯಾಪ್ಟನ್ ಬದಲಾಗುತ್ತಿದ್ದಂತೆ ಮನೆಯ ಒಂದೊಂದು ಕೆಲಸದ ಜವಾಬ್ದಾರಿಯನ್ನು ಒಬ್ಬೊಬ್ಬರು ತೆಗೆದುಕೊಳ್ಳುತ್ತಾರೆ. ಬಿಗ್ ಬಾಸ್ ಮನೆಯ ಮೊದಲ ವಾರದ ಕ್ಯಾಪ್ಟನ್ ಆಗಿ ಭೂಮಿ ಶೆಟ್ಟಿ ಆಯ್ಕೆ ಆಗಿದ್ದು ಶೈನ್ ಶೆಟ್ಟಿ, ಕುರಿ ಪ್ರತಾಪ್ ಹಾಗೂ ವಾಸುಕಿ ವೈಭವ್ ಬಾತ್ ರೂಂ ಇನ್‌ಚಾರ್ಜ್ ತೆಗೆದುಕೊಂಡಿದ್ದಾರೆ.
BB7: ಸಿನಿಮಾ ಇಲ್ಲದೇ ಕ್ಯಾಂಟೀನ್ ತೆರೆದ ಶಂಕರ್ ನಾಗ್, ಸತ್ಯಕಥೆ ಬಿಚ್ಚಿಟ್ಟ ಜೈ ಜಗದೀಶ್!
ಯಾವುದೇ ಮುಜುಗರ, ಜಗಳ ಮಾಡದೇ ಬಾತ್ ರೂಮನ್ನು ಅಚ್ಚುಕಟ್ಟಾಗಿ ಸ್ವಚ್ಛ ಮಾಡುತ್ತಾ ' we are the bathroom boys' ಹಾಡನ್ನು ಕಟ್ಟಿದ್ದಾರೆ. ಯಾರೇ ಬಾತ್ ರೂಂ ಬಳಸಬೇಕಾದರೂ ಇವರ ಅಪ್ಪಣೆ ಪಡೆದೇ ಹೋಗಬೇಕು. ಆಗೆಲ್ಲಾ ತಮಾಷೆಗಾಗಿ ಸಣ್ಣ ನಿಯಮಗಳನ್ನು ಹಾಕಿಕೊಂಡಿದ್ದರು. ಈ ವೇಳೆ ವಾಸುಕಿ ವೈಭವ್ ಭೂಮಿ ಶೆಟ್ಟಿ ತಲೆಗೆ ಮಸಾಜ್ ಮಾಡುತ್ತಿದ್ದು ಶೈನ್ ಬಾತ್ ರೂಂ ಸಾಂಗ್ ಹೇಳುತ್ತಿರುವ ವಿಡಿಯೋ ವೀಕ್ಷಕರ ಗಮನ ಸೆಳೆದಿತ್ತು.
ಊರು ಬಿಟ್ಟಾಗ ರವಿ ಬೆಳಗೆರೆ ಜೇಬಲ್ಲಿ 380 ರೂ; ಈಗ ಪಿಸ್ತೂಲ್ ಇಲ್ದೇ ಹೊರಗೆ ಕಾಲಿಡಲ್ಲ!
ಅಷ್ಟೇ ಅಲ್ಲದೇ ವರ್ಷಗಳ ತಪಸ್ಸಿನಿಂದ ಬ್ರಹ್ಮನನ್ನ ಭೂಮಿಗೆ ಬರಮಾಡಿಕೊಂಡು ಹೊಸ ಶೈಲಿಯ ಮಸಾಜ್ ಕಲಿತುಕೊಂಡು ಪ್ರಯೋಗಿಸುತ್ತಿರುವ ವಾಸುಕಿಯ ಡೌನ್ ಟು ಅರ್ತ್ ಗುಣ ಹುಡುಗಿಯರ ಹಾರ್ಟ್ ಕದ್ದಿದೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.