
ನೋಡೋಕೆ ಫುಲ್ ಸ್ಟ್ರಿಕ್ಟ್ ಆಟ ಶುರು ಮಾಡಿದರೆ ಫುಲ್ ಪವರ್. ಗೆದ್ದೇ ಗೆಲ್ಲುವೇ ಎಂಬ ಛಲ ಹೊಂದಿರುವ ನಾಗಿಣಿ ಅಲಿಯಾಸ್ ದೀಪಿಕಾ ದಾಸ್ ಆ್ಯಂಕರ್ ಅನುಶ್ರೀ ಯೂಟ್ಯೂಬ್ ಚಾನೆಲ್‌ನಲ್ಲಿ ತಮ್ಮ ಬ್ಯಾಗ್‌ನಲ್ಲಿ ಏನಿದು ಎಂದು ರಿವೀಲ್ ಮಾಡಿದ್ದಾರೆ.
ಬಿಗ್ ಬಾಸ್ ಬಾರ್ಬಿ ಡಾಲ್ ಚೈತ್ರಾ ವಾಸುದೇವನ್ ಬ್ಯಾಗ್‌ನ ರಹಸ್ಯ ಬಯಲು!
ಸಾಮಾನ್ಯವಾಗಿ ಬ್ಯಾಗ್‌ನಲ್ಲಿ ನಿತ್ಯ ಬಳಸುವ ವಸ್ತುಗಳನ್ನು ಇಟ್ಟಿಕೊಂಡಿರುತ್ತಾರೆ. ಶೂಟಿಂಗ್ ಇದ್ದಾಗ ಮಾತ್ರ ಎಕ್ಸ್‌ಟ್ರಾ ಲಗೇಜ್ ಇಟ್ಟುಕೊಂಡಿರುತ್ತಾರಂತೆ. ಹಾಗಾದ್ರೆ ದೀಪಿಕಾ ಬ್ಯಾಗ್‌ನಲ್ಲಿ ಏನಿದೆ ನೋಡೋಣ.
- ಸನ್‌ಗ್ಲಾಸ್
- ಪರ್ಫ್ಯೂಮ್
- ಇಯರ್‌ಫೋನ್
- ನೋಟ್‌ಬುಕ್
- ಸನ್‌ಕ್ರೀಮ್
- ಸ್ಯಾನಿಟೈಸರ್
- ಸ್ಯಾನಿಟರಿ ನ್ಯಾಪ್ಕಿನ್
ಸ್ಯಾಂಡಲ್‌ವುಡ್ ಕ್ಯೂಟಿ ಕಾರುಣ್ಯ ರಾಮ್ ಫೋನ್‌ನಲ್ಲಿ ಇದ್ನೆಲ್ಲ ಇಟ್ಕೊಂಡಿದ್ದಾರಾ?
- ರೋಲ್‌ಆನ್
- ಟಿಶ್ಯು ಪೇಪರ್
- ಪೆನ್
- ಲಿಪ್‌ಸ್ಟಿಕ್
- ಹಣ
ದೀಪಿಕಾ ಕ್ಯಾರಿ ಮಾಡುವ ಮೋಸ್ಟ್ ದುಬಾರಿ ಬ್ಯಾಗ್ ಅಂದ್ರೆ louis vuitton ಅಂತೆ. ಅಷ್ಟೇ ಅಲ್ಲದೆ ಸ್ಯಾಂಡಲ್‌ವುಡ್ ಕ್ಷೀನ್ ರಕ್ಷಿತಾ ಬ್ಯಾಗ್‌ನಲ್ಲಿ ಏನಿದೆ ಎಂದು ನೋಡೋ ಆಸೆಯಂತೆ. ಇನ್ನು ಏನೆಲ್ಲಾ ಬಿಟ್ಟಿರೋಕೆ ಆಗೋಲ್ಲ ಅಂದ್ರೆ ಅದು ಲಿಪ್‌ಸ್ಟಿಕ್, ಪರ್ಪ್ಯೂಮ್ ಹಾಗೂ ಸನ್ ಕ್ರೀಮ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.