ಬಿಗ್ ಬಾಸ್ ಅಯ್ಯಪ್ಪ ನಕಲಿ ಖಾತೆಗೆ ಬಗ್ಗೆ ಪತ್ನಿ ಅನು ಕೊಟ್ಟ ಸ್ಪಷ್ಟನೆ!

Published : Jan 29, 2021, 10:41 AM IST
ಬಿಗ್ ಬಾಸ್  ಅಯ್ಯಪ್ಪ ನಕಲಿ ಖಾತೆಗೆ ಬಗ್ಗೆ ಪತ್ನಿ ಅನು ಕೊಟ್ಟ ಸ್ಪಷ್ಟನೆ!

ಸಾರಾಂಶ

ಕ್ರಿಕೆಟರ್‌ ಅಯ್ಯಪ್ಪ ಇನ್‌ಸ್ಟಾಗ್ರಾಂ ನಕಲಿ ಖಾತೆಗಳ ಬಗ್ಗೆ ಪತ್ನಿ ಅನು ಸ್ಪಷ್ಟನೆ ನೀಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳ ಹೆಸರಿನಲ್ಲಿ ನಕಲಿ ಖಾತೆಗಳು ತೆರೆಯುವುದು ತುಂಬಾನೇ ಕಾಮನ್. ಆದರೆ ಪದೇ ಪದೆ ಆಗುತ್ತಿದ್ದರೆ ಏನು ಮಾಡಬೇಕು?  ಈ ವಿಚಾರದ ಬಗ್ಗೆ ಅಯ್ಯಪ್ಪ ಪತ್ನಿ ಅನು ಸ್ಪಷ್ಟನೆ ನೀಡಿದ್ದಾರೆ. 

ಕ್ರಿಕೆಟರ್‌ ಅಯ್ಯಪ್ಪ - ಕಿರುತೆರೆ ನಟಿ ಅನು ಪೋವಮ್ಮ ಪೇಮ ಕಥೆ ರಿವೀಲ್‌! ಇಲ್ಲಿದೆ ನೋಡಿ 

ಅನು ಸ್ಪಷ್ಟನೆ:
'ಹಾಯ್‌..ನನ್ನ ಗಂಡನ ಹೆಸರಿನಲ್ಲಿ ಕ್ರಿಯೇಟ್ ಆಗಿರುವ ನಕಲಿ ಖಾತೆ ಇದು. ಇದರಿಂದ ಯಾರಿಗೆಲ್ಲಾ ಮೆಸೇಜ್ ಬರುತ್ತಿದೆ ದಯವಿಟ್ಟು ಉತ್ತರ ಕೊಡಬೇಡಿ. ಆದಷ್ಟು ಜನರು ಈ ಖಾತೆಯನ್ನು ರೀಪೋರ್ಟ್‌ ಮಾಡಿದರೆ ಡಿಲೀಟ್ ಆಗುತ್ತದೆ;' ಎಂದು ಬರೆದುಕೊಂಡಿದ್ದಾರೆ.

ಫಾಸ್ಟ್‌  ಬೌಲರ್‌ ಅಯ್ಯಪ್ಪ ಹಾಗೂ ಅನು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿವೆ. ಇತ್ತೀಚಿನ ದಿನಗಳಲ್ಲಿ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿರುವ ದಂಪತಿಗೆ ನೆಟ್ಟಿಗರು 'ನೀವಿಬ್ಬರು ಎಷ್ಟು ರೋಮ್ಯಾಂಟಿಕ್' ಎಂದು ಕಾಮೆಂಟ್ ಮಾಡುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಮಗು ಜೊತೆ ತವರಿನಿಂದ ಬಂದ ಬಾಣಂತಿ ಮಾನಸ ಮನೋಹರ್’ಗೆ ಅತ್ತೆ-ಮಾವನಿಂದ ಅದ್ಧೂರಿ ಸ್ವಾಗತ
Bigg Boss 3ನೇ ವಾರಕ್ಕೆ 3:3 ಆಟ; ಹೊಸ ಲೆಕ್ಕಾಚಾರ; ಸೀಸನ್ 13ರ 12 ಗಂಟೆ ಸಸ್ಪೆನ್ಸ್!