ಅಭಿನವ್ ಚಡ್ಡಿ ಎಳೆದ ರಾಖಿ ಸಾವಂತ್‌ಗೆ ಸಲ್ಮಾನ್ ಖಾನ್ ಸಪೋರ್ಟ್

By Suvarna NewsFirst Published Jan 30, 2021, 3:45 PM IST
Highlights

ಅಭಿನವ್‌ಗೆ ಸಾಲು ಸಾಲು ಕಾಟ ಕೊಟ್ಟ ರಾಖಿ ಸಾವಂತ್‌ಗೆ ಸಲ್ಮಾನ್ ಖಾನ್ ಸಪೋರ್ಟ್ ಮಾಡಿದ್ದಾರೆ. ಅಭಿನವ್ ಮೇಲೆ ಹರಿಹಾಯ್ದಿದ್ದಾರೆ.

ಬಿಗ್‌ಬಾಸ್ ಮನೆಯಲ್ಲಿ ಅಭಿವನ್ ಶುಕ್ಲಾಗೆ ಭಾರೀ ಕಾಟ ಕೊಟ್ಟ ರಾಖಿ ಸಾವಂತ್‌ಗೆ ಹೋಸ್ಟ್ ಸಲ್ಮಾನ್ ಖಾನ್ ಸಪೋರ್ಟ್ ಮಾಡಿದ್ದಾರೆ. ವೀರ್ಯ ಬೇಕು ಎಂದು ಅಭಿನವ್ ಹಿಂದೆ ಅಲೆದು, ಆತನ ಚಡ್ಡಿ ಕತ್ತರಿಸಿ ಹಾಕಿ, ಪ್ಯಾಂಟ್ ಎಳೆದು ಕಾಟ ಕೊಟ್ಟ ರಾಖಿಯನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

ನಿನ್ನ ಮೇಲೆ ನನಗೆ ಲವ್ ಆಗಿದೆ ಎಂದ ರಾಖಿ ಸಾವಂತ್ ಮೈ ತುಂಬಾ ಐ ಲವ್ ಅಭಿವನ್ ಎಂದು ಬರೆದುಕೊಂಡು ಓಡಾಡಿದ್ದಳು. ಅಭಿವನ್ ಪ್ಯಾಂಟ್ ಎಳೆದ ಮೇಲಂತೂ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಳು ರಾಖಿ.

ವೀರ್ಯ ಬೇಕು ಎಂದು ಹಿಂದೆ ಹೋದ್ರೂ ಕ್ಯಾರೇ ಅನ್ನದ ಅಭಿನವ್‌ನ ಚಡ್ಡಿಯನ್ನೇ ಹರಿದ ರಾಖಿ

ಆದರೆ ಸಲ್ಮಾನ್ ಖಾನ್ ಮಾತ್ರ ರಾಖಿ ಇಷ್ಟೆಲ್ಲ ಮಾಡ್ತಿರೋದ್ರಿಂದ ಉಪಯೋಗ ಯಾರಿಗಾಗ್ತಿದೆ..? ಅಭಿನವ್‌ಗೆ ಎಂದಿದ್ದಾರೆ. ಅಭಿನವ್ ನನಗೆ ಯಾವುದೇ ಪ್ರಯೋಜನ ಬೇಡ, ನಾನೀಗಲೇ ಮನೆಗೆ ಹೋಗ್ತೀನಿ ಎಂದಿದ್ದಾರೆ.

ಇದಕ್ಕೆ ನೆಟ್ಟಿಗರು ರಾಖಿಯ ಮಂಗಾಟಗಳೇ ಮನೋರಂಜನೆಯಾಗಿದ್ದರೆ ಟಾರ್ಚರ್ ಎಂದರೇನು ಎಂದು ಪ್ರಶ್ನಿಸಿದ್ದಾರೆ. ಇಂದಿನ ವೀಕೆಂಡ್ ಶೋ ಭಾರೀ ಇಂಟ್ರೆಸ್ಟಿಂಗ್‌ನಲ್ಲಿ ನಡೆಯಲಿದೆ.

click me!