Goodbye 2018: ಓದುಗರು ಹುಚ್ಚೆದ್ದು ಓದಿದ ತಂತ್ರಜ್ಞಾನ ಸುದ್ದಿಗಳಿವು!

By Web Desk  |  First Published Dec 31, 2018, 7:50 PM IST

ಇನ್ನು ಕೆಲವೇ ಗಂಟೆ... 2018ಕ್ಕೆ ಬೈಬೈ. ಹೊಸ ವರ್ಷದಲ್ಲಿ ಹೊಸ ತಂತ್ರಜ್ಞಾನಗಳ ನಿರೀಕ್ಷೆಯಲ್ಲಿ ಮುಂದೆ ಸಾಗೋಣ. ಹಾಗೇನೆ, ಕಳೆದೊಂದು ವರ್ಷಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಘಟಿಸಿದ ಬೆಳವಣಿಗೆಗಳನ್ನು ಒಮ್ಮೆ ಹಿಂತಿರುಗಿ ನೋಡೋಣ.  www.suvarnanews.com ಪ್ರಕಟವಾಗುವ ಸುದ್ದಿಗಳಿಗೆ  ಓದುಗರು ಅದ್ಭುತವಾಗಿ ಪ್ರತಿಕ್ರಿಯಿಸುತ್ತಾರೆ. ನೀವು ಸೂಪರ್ ಆಗಿ ಪ್ರತಿಕ್ರಿಯಿಸಿದ ತಂತ್ರಜ್ಞಾನ ಸುದ್ದಿಗಳಾವುವು ಗೊತ್ತಾ? ಇಲ್ಲಿದೆ ಟಾಪ್ 5 ಸುದ್ದಿಗಳು...


ಹೊಸ ಸಂಶೋಧನೆ ಬಹಿರಂಗಪಡಿಸಿದ ವಿಜ್ಞಾನ ಜಗತ್ತು! ಮನುಷ್ಯ ಸತ್ತ ಬಳಿಕವೂ ಮೆದುಳು ಕ್ರಿಯಾಶೀಲವಾಗಿರುತ್ತದೆ! ಮನುಷ್ಯನಿಗೆ ತನ್ನ ಸಾವು ಹೇಗಾಯಿತು ಎಂಬುದು ತಿಳಿದಿರುತ್ತೆ! ನ್ಯೂಯಾರ್ಕ್ ನ ಸ್ಟೊನಿ ಬ್ರೂಕ್ ಯುನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್! ಬೆಚ್ಚಿ ಬೀಳುವಂತ ಸಂಶೋಧನೆ ಕೈಗೊಂಡ ವಿವಿ ಸಂಶೋಧಕರು ಸತ್ತ ನಂತರ ಸತ್ತಿರುವುದು ಗೊತ್ತಾಗುತ್ತಾ?: ಹೌದು ಎನ್ನುತ್ತೆ ವಿಜ್ಞಾನ!

 

Tap to resize

Latest Videos

ಮೊಬೈಲ್‌ ಪ್ರಿಯರಿಗೆ ಭಾರೀ ನಿರೀಕ್ಷೆ ಹುಟ್ಟಿಸಿರುವ OnePlus 6T ಪಾಪ್‌ಅಪ್ ಈವೆಂಟ್, ಆನ್‌ಲೈನ್, ಆಫ್‌ಲೈನ್‌ಲ್ಲೂ ಲಭ್ಯ ಹೊಸ ಫೋನ್‌ನಲ್ಲೇನಿದೆ? ಏನಿಲ್ಲ? ಇಲ್ಲಿದೆ ಪುಲ್ ಡೀಟೆಲ್ಸ್... ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟ OnePlus 6T; ಮುಗಿಬಿದ್ದ ಗ್ರಾಹಕರು

 

ಇಂಟರ್‌ನೆಟ್ ಇಲ್ಲದೆ ನಮ್ಮ ದಿನ ಮುಂದೆ ಹೋಗಲ್ಲ. ಆದರೆ ಇದೇ ನೆಟ್ ಬಳಕೆದಾರರಿಗೆ ಕಾದಿದೆ ಬಿಗ್ ಶಾಕ್ . ಕಾರಣ ಇನ್ನೆರಡು ದಿನ ವಿಶ್ವದಲ್ಲೇ ಇಂಟರ್‌ನೆಟ್ ಇರೋದಿಲ್ಲ. ಯಾಕೆ? ಇಲ್ಲಿದೆ ಎಂಬ ಸುದ್ದಿ ನೆಟ್ ಬಳಕೆದಾರರಿಗೆ ಶಾಕ್- ಇನ್ನೆರಡು ದಿನ ಇರಲ್ಲ ಇಂಟರ್‌ನೆಟ್!

 

ಮೊಬೈಲ್ ಖರೀದಿಸಬೇಕು... ಆದ್ರೆ ಕೈಯಲ್ಲಿ ದುಡ್ಡಿಲ್ಲ. ಏನ್ಮಾಡೋದು ಅಂತ ಚಿಂತೆಯೇ? ಹಾಗಾದ್ರೆ ವಿವೋ ಮೊಬೈಲ್ ಕಂಪನಿಯ ಈ ಯೋಜನೆಯಿಂದ ಪ್ರಯೋಜನ ಪಡೆಯಬಹುದು! ಬರೋಬ್ಬರಿ ₹101 ಪಾವತಿಸಿ, ಸ್ಮಾರ್ಟ್‌ಫೋನ್ ನಿಮ್ಮದಾಗಿಸಿಕೊಳ್ಳಿ

 

ಈ ಹೊಸ ಆಫರ್ ಜನವರಿ 26ರಿಂದ ಜಾರಿಗೆ ಬರಲಿದೆ. ಗಣ ರಾಜ್ಯೋತ್ಸವದ ಪ್ರಯುಕ್ತ  ಇನ್ನುಳಿದ ಕಂಪನಿಗಳು ಕೂಡ ದೇ ರೀತಿಯ ಆಫರ್'ಗಳನ್ನು ನೀಡಿವೆ. ಗಣರಾಜ್ಯೋತ್ಸವಕ್ಕೆ ಮತ್ತೊಂದು ಹೊಸ ಬಂಪರ್ ಡಾಟಾ ಆಫರ್ ನೀಡಿದ ಜಿಯೋ

 

click me!