ಗದ್ದೆ ಉಳುಮೆ ಮಾಡ್ತಿದ್ದಾರೆ ಕಿರಿಕ್ ಚೆಲುವೆ..!

Published : Mar 19, 2021, 09:59 AM ISTUpdated : Mar 19, 2021, 12:28 PM IST
ಗದ್ದೆ ಉಳುಮೆ ಮಾಡ್ತಿದ್ದಾರೆ ಕಿರಿಕ್ ಚೆಲುವೆ..!

ಸಾರಾಂಶ

ಟ್ರಾಕ್ಟರ್‌ನಲ್ಲಿ ಉಳುಮೆ ಮಾಡ್ತಿದ್ದಾರೆ ಕಿರಿಕ್ ಚೆಲುವೆ | ಕೆಸರ ಗದ್ದೆಯಲ್ಲಿ ಸುಲ್ತಾನ್ ಹಿರೋಯಿನ್..!

ಕಿರಿಕ್ ಚೆಲುವೆ ರಶ್ಮಿಕಾ ಮಂದಣ್ಣ ಗದ್ದೆ ಉಳುತ್ತಿರುವ ಫೋಟೋ ಒಂದು ವೈರಲ್ ಆಗ್ತಿದೆ. ಟ್ರಾಕ್ಟರ್‌ನಲ್ಲಿ ಕೆಸರ ಗದ್ದೆಯಲ್ಲಿ ಉಳುಮೆ ಮಾಡ್ತಿರೋ ರಶ್ಮಿಕಾ ಫೋಟೋ ವೈರಲ್ ಆಗಿದೆ.

ಏನೇ ಆದ್ರೂ ಪ್ರತಿದಿನ ಒಂದಲ್ಲ ಒಂದು ವಿಚಾರದ ಮೂಲಕ ಸುದ್ದಿಯಲ್ಲಿರೋದ್ರಲ್ಲಿ ಸ್ಯಾಂಡಲ್ವುಡ್ ಹುಡುಗಿ ಎತ್ತಿದ ಕೈ. ಸದ್ಯ ನಟಿ ಮಾಡಿರೋ ಒಂದು ಪೋಸ್ಟ್ ವೈರಲ್ ಆಗಿದೆ.

ಮಿಷನ್ ಮಜ್ನೂ ಸೆಟ್ನಲ್ಲಿ ಕ್ಯೂಟ್ ಕೆಮೆಸ್ಟ್ರಿ: ಕಿರಿಕ್ ಚೆಲುವೆ ಹ್ಯಾಪಿ

ಡಯೆಟ್, ಸ್ಕಿನ್ಕೇರ್, ವರ್ಕೌಟ್ ಹೀಗೆ ಎಲ್ಲವನ್ನೂ ಫ್ಯಾನ್ಸ್ ಜೊತೆ ಶೇರ್ ಮಾಡ್ತಾರೆ ರಶ್ಮಿಕಾ. ಗೀತಾ ಗೋವಿಂದಂ ಹುಡುಗಿ ಅಂದ್ರೆ ಟಾಲಿವುಡ್ನಲ್ಲಿ ಸಿಕ್ಕಾಪಟ್ಟೆ ಹವಾ.

ಇದೀಗ ನಟಿ ಅಪ್ಪಟ ಕೃಷಿ ಮಹಿಳೆಯಾಗಿ ಗದ್ದೆ ಉಳುತ್ತಿರೋ ವಿಡಿಯೋ ಶೇರ್ ಮಾಡಿದ್ದಾರೆ. ಸುಲ್ತಾನ್ ಸಿನಿಮಾ ಸೆಟ್ನಲ್ಲಿ ನಡೆದ ಘಟನೆಯ ವಿಡಿಯೋ ಇದು.

ಬಾಲಿವುಡ್‌ ಸಿನಿಮಾದ ಶೂಟಿಂಗ್‌ ಶುರು, ಲಕ್ನೋಗೆ ಹಾರಿದ ರಶ್ಮಿಕಾ

ಎಪ್‌ಡಿ ಇರುಂತಾ ನಾಂಗ ಹಾಡು ಹಿನ್ನೆಲೆಯಲ್ಲಿ ಪ್ಲೇ ಆಗ್ತಿರೋದನ್ನು ವಿಡಿಯೋದಲ್ಲಿ ಕೇಳಬಹುದು. ನಾನು ವಿಡಿಯೋ ಮಾಡಬೇಕಾದ್ರೆ ನಾನು ಪಾತ್ರವನ್ನು ಎಂಜಾಯ್ ಮಾಡೋದನ್ನು ನೀವು ನೋಡಬಹುದು ಎಂದು ಆಲೋಚಿಸುತ್ತಿದ್ದೆ ಎಂದಿದ್ದಾರೆ. ಸದ್ಯ ನಟಿ ಮಿಷನ್ ಮಜ್ನು ಬಾಲಿವುಡ್ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಸೌತ್ ಇಂಡಿಯಾದ ನೂರಾರು ಕುಟುಂಬಗಳಿಗೆ ಆಸರೆಯಾದ ರಶ್ಮಿಕಾ ಮಂದಣ್ಣ; ಈ ಕಾರ್ಯಕ್ಕೆ 'ಜಯಮ್ಮ' ಕೊಡುಗೆ ಏನು?
'ಯಾವ ಹುತ್ತದಲ್ಲಿ ಯಾವ ಹಾವು ಇರುತ್ತೋ ಯಾರಿಗೂ ಗೊತ್ತಿಲ್ಲ': ನಟ ಅವಿನಾಶ್ ಬೆನ್ನಿಗೆ ನಿಂತಿದ್ದ ವಿಷ್ಣುದಾದಾ