ವಿಕ್ರಾಂತ್ ರೋಣ ಟ್ರೈಲರ್ ನೋಡಿ ಸಲ್ಮಾನ್ ಹೇಳಿದ್ದು ಒಂದೇ ಮಾತು!

Published : Sep 04, 2021, 11:40 PM IST
ವಿಕ್ರಾಂತ್ ರೋಣ ಟ್ರೈಲರ್ ನೋಡಿ ಸಲ್ಮಾನ್ ಹೇಳಿದ್ದು ಒಂದೇ ಮಾತು!

ಸಾರಾಂಶ

* ವಿಕ್ರಾಂತ್ ರೋಣನ ಮೆಚ್ಚಿದ ಸಲ್ಮಾನ್ ಖಾನ್ * ಕಿಚ್ಚ ಸುದೀಪ್ ಗೆ ಶುಭಾಶಯ *ವೀಡಿಯೋ ಮೆಚ್ಚಿ ಟ್ವೀಟ್ ಮಾಡಿದ ಬಾಲಿವುಡ್ ನಟ ಸಲ್ಮಾನ್ ಖಾನ್ *ಚ್ಚನ ಸುದೀಪ್ ಗೆ ಶುಭಾಶಯಗಳು ... ತುಂಬಾ ಚೆನ್ನಾಗಿ ಕಾಣುತ್ತಿದ್ದೀರಿ 

ಬೆಂಗಳೂರು(ಸೆ. 04)  ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಟ್ರೈಲರ್ ಗೆ ಬಾಲಿವುಡ್ ನಾಯಕ ಸಲ್ಮಾನ್ ಖಾನ್ ಮೆಚ್ಚುಗೆ ಸೂಚಿಸಿದ್ದಾರೆ. ಟ್ರೈಲರ್  ಟ್ವೀಟ್ ಮಾಡಿರುವ ಖಾನ್ ತುಂಬಾ ಚೆನ್ನಾಗಿದೆ ಎಂದು ಬಾಯಿತುಂಬಾ ಹೊಗಳಿದ್ದಾರೆ.

ಸೆಪ್ಟೆಂಬರ್ 2 ಕಿಚ್ಚ ಸುದೀಪ್ ಬರ್ತ್‍ಡೇ ದಿನದ ವಿಶೇಷವಾಗಿ ವಿಕ್ರಾಂತ್ ರೋಣ ಸಿನಿಮಾದ ಟ್ರೈಲರ್  ಅನಾವರಣವಾಗಿತ್ತು. ಇದಕ್ಕೆ ಡೆಡ್ ಮ್ಯಾನ್ಸ್ ಆ್ಯಂಥಮ್  ಎಂದು ಹೆಸರು ನೀಡಲಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಕ್ರೇಜ್ ಸೃಷ್ಟಿ ಮಾಡಿತ್ತು.

ವಿಕ್ರಾಂತ್ ರೋಣ ಮೇಕಿಂಗ್ ನೋಡ್ಕಂಡು ಬನ್ನಿ

ಟ್ರೈಲರ್  ನೋಡಿದ ಖಾನ್ ಅಭಿನಂದನೆ ತಿಳಿಸಿದ್ದಾರೆ.  ದಬಾಂಗ್ 3 ಸಿನಿಮಾದಲ್ಲಿ ಇಬ್ಬರೂ ಒಟ್ಟಾಗಿ ಕೆಲಸ ಮಾಡಿದ್ದರು.  ಬಿಗ್ ಬಾಸ್ ನಿರೂಪಕರಾಗಿ ಕಾಣಿಸಿಕೊಳ್ಳುವ ಇಬ್ಬರೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
'ಕೆಡಿ' ಸಾಂಗ್ ಕಿಚ್ಚು: ಕೊನೆಗೂ ಮೌನ ಮುರಿದ ಜೋಗಿ ಪ್ರೇಮ್; ಕ್ಷಮೆಯಾಚಿಸಿ ಭಾರಿ ದೊಡ್ಡ ನಿರ್ಧಾರ ಪ್ರಕಟಿಸಿದ ನಿರ್ದೇಶಕ!