ಡ್ರೆಸ್‌ಗೆ ಮ್ಯಾಚಿಂಗ್ ಕ್ಯಾಂಡಿ: ಐಸ್‌ಕ್ರೀಂ ಅಡಿಕ್ಟ್ ಅಂತೆ ರಚಿತಾ

Published : Feb 17, 2021, 10:53 PM ISTUpdated : Feb 17, 2021, 11:01 PM IST
ಡ್ರೆಸ್‌ಗೆ ಮ್ಯಾಚಿಂಗ್ ಕ್ಯಾಂಡಿ: ಐಸ್‌ಕ್ರೀಂ ಅಡಿಕ್ಟ್ ಅಂತೆ ರಚಿತಾ

ಸಾರಾಂಶ

ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಕ್ಯಾಂಡಿ ತಿಂತಿದ್ದಾರೆ.. ಕೈಯಲ್ಲಿ ಕ್ಯಾಂಡಿ ಹಿಡಿದಿರೋ ಜಿಫ್ ಶೇರ್ ಮಾಡಿದ್ದಾರೆ ರಚಿತಾ

ನಟಿ ರಚಿತಾ ರಾಮ್ ಫೋಟೋ, ವಿಡಿಯೋ, ಜಿಫ್, ಬೂಮ್‌ರಂಗ್ ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಇದೀಗ ಜಿಫ್ ವಿಡಿಯೋ ಶೇರ್ ಮಾಡಿ ತಮ್ಮ ಐಸ್‌ಕ್ರೀಂ ಲವ್ ತೋರಿಸಿದ್ದಾರೆ.

ಡಿಂಪಲ್ ಕ್ವೀನ್ ಕೈಯಲ್ಲಿ ಕ್ಯಾಂಡಿ ಹಿಡಿದು ಸ್ಮೈಲ್ ಮಾಡಿದ್ದಾರೆ. ಯಲ್ಲೋ ಡ್ರೆಸ್‌ಗೆ ತಕ್ಕಂತೆ ಯೆಲ್ಲೋ ಕಲರ್ ಕ್ಯಾಂಡಿ ಹಿಡಿದುಕೊಂಡು ಐಸ್‌ಕ್ರೀಂ ಅಡಿಕ್ಟ್ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.

ಬ್ಯಾಡ್ ಮ್ಯಾನರ್ಸ್‌ನಲ್ಲಿ ಇಬ್ಬರು ನಟಿಯರ ಜೊತೆ ಅಭಿಷೇಕ್ ರೊಮ್ಯಾನ್ಸ್..!

ಹೇರ್ ಫ್ರೀ ಬಿಟ್ಟು, ಚಿಕ್ಕ ಬಿಂದಿ ಇಟ್ಟಿರೋ ರಚಿತಾ ತಮ್ಮ ಎಂದಿನ ಸಿಂಪಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಲ ಮ್ಯಾಚಿಂಗ್ ಕ್ಯಾಂಡಿ ಕೈಲಿರೋದೆ ಸ್ಪಷಲ್.

ಕನ್ನಡದ ಅತ್ಯಂತ ಬೇಡಿಕೆಯ ನಟಿಯರಲ್ಲೊಬ್ಬರಾಗಿರೋ ರಚಿತಾ ರಾಮ್ ಸದ್ಯ ಐಸ್‌ಕ್ರೀಂ ತಿಂತಾ ಚಿಲ್ ಮಾಡ್ತಿದ್ದಾರೆ. ಫ್ಯಾನ್ಸ್ ನಮಗು ಕೊಡಿ ಎಂದು ಕಮೆಂಟಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಸ್ಟಾರ್‌ಗಳ ಸಂಭಾವನೆಗೂ, ಪ್ರೇಕ್ಷಕ ಚಿತ್ರಮಂದಿರಕ್ಕೆ ಬರೋದಕ್ಕೂ ಸಂಬಂಧವಿಲ್ಲ: ಟಿ.ಎನ್‌.ಸೀತಾರಾಮ್‌
'ನಾನು ಮಾಡಿದ ಸಿನಿಮಾ ಯಾರೂ ನೋಡ್ಲಿಲ್ಲ, 15 ಮಂದಿ ಅಷ್ಟೇ ಥಿಯೇಟರ್‌ನಲ್ಲಿದ್ರು..' ಹೀರೋ ದಿನಗಳನ್ನು ನೆನೆದ ಅಕುಲ್‌ ಬಾಲಾಜಿ