ಕನ್ನಡ ಚಿತ್ರರಂಗದ ಮತ್ತೊಂದು ಧ್ವನಿ ಇನ್ನಿಲ್ಲ..!

By Suvarna News  |  First Published Jan 23, 2021, 7:07 PM IST

ಹಾಸ್ಯ ಕಲಾವಿದ ಅರವಿಂದ್ ಹೆಂಡತಿ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಹಿನ್ನೆಲೆ ಗಾಯಕಿ ರಮಾ ಅರವಿಂದ್ ಕೊನೆಯುಸಿರೆಳೆದಿದ್ದಾರೆ.


ಬೆಂಗಳೂರು, (ಜ.23): ಹಾಸ್ಯ ಕಲಾವಿದ ಅರವಿಂದ್ ಹೆಂಡತಿ ಖ್ಯಾತ ಹಿನ್ನೆಲೆ ಗಾಯಕಿ ರಮಾ ಅರವಿಂದ್ ವಿಧಿವಶಲಾಗಿದ್ದಾರೆ. 

ಸಕ್ಕರೆ ಕಾಯಿಲೆ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ರಮಾ ಅರವಿಂದ್ ಇಂದು (ಶನಿವಾರ) ಕೊನೆಯುಸಿರೆಳೆದಿದ್ದಾರೆ.

Tap to resize

Latest Videos

ವಿಶ್ವಕ್ಕೆ ಆಸರೆಯಾದ ಭಾರತ, ಮದ್ವೆಯಾಗ್ತಿದ್ದಾರ ರಚಿತಾ? ಜ.23ರ ಟಾಪ್ 10 ಸುದ್ದಿ!

ರಮಾ ಅರವಿಂದ್ ಅವರು ಕನ್ನಡ ಅನೇಕ ಚಿತ್ರಗಳಿಗೆ ಹಿನ್ನಲೆ ಗಾಯಕಿಯಾಗಿದ್ದರು. ಆದ್ರೆ, ಇದೀಗ ಆ ಧ್ವನಿ ಇಲ್ಲವಾಗಿದೆ.

ಇನ್ನು ಅವರ ಅಂತ್ಯಕ್ರಿಯೆ ಹೇಗೆ..?ಎಲ್ಲಿ ಎನ್ನುವ ಬಗ್ಗೆ ತಿಳಿದುಬರಬೇಕಿದ್ದು, ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

click me!