ದರ್ಶನ್ ಅಭಿಮಾನಿಗಳೇ ಇಲ್ನೋಡಿ! 'ಒಡೆಯ' ನೋಡುವವರಿಗೆ ಸಿಗಲಿದೆ ಭರ್ಜರಿ ಗಿಫ್ಟ್!

Published : Dec 05, 2019, 12:41 PM IST
ದರ್ಶನ್ ಅಭಿಮಾನಿಗಳೇ ಇಲ್ನೋಡಿ! 'ಒಡೆಯ' ನೋಡುವವರಿಗೆ ಸಿಗಲಿದೆ ಭರ್ಜರಿ ಗಿಫ್ಟ್!

ಸಾರಾಂಶ

ಚಾಲೆಂಜಿಂಗ್ ಸ್ಡಾರ್ ದರ್ಶನ್ ಅಭಿಮಾನಿಗಳಿಗೆ ಗುಡ್‌ನ್ಯೂಸ್ | ಮಿಸ್ ಮಾಡದೇ 'ಒಡೆಯ'ನನ್ನು ನೋಡಿ ಬಹುಮಾನ ಗೆಲ್ಲಿ | ಚಿತ್ರ ನೋಡಿದವರಿಗೆ ಸಿಗಲಿದೆ ಭರ್ಜರಿ ಗಿಫ್ಟ್ 

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಹುನಿರೀಕ್ಷಿತ 'ಒಡೆಯ' ಸಿನಿಮಾ ಡಿಸಂಬರ್ 12 ರಂದು ರಿಲೀಸ್ ಆಗಲು ರೆಡಿಯಾಗಿದೆ. 

'ಒಡೆಯ' ನನ್ನು ಸ್ವಾಗತಿಸಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಚಿತ್ರಕ್ಕೆ ಇನ್ನಷ್ಟು ಹೈಪ್ ಕೊಡಲು ಚಿತ್ರತಂಡ ಪ್ರಮೋಶನ್‌ನಲ್ಲಿ ಬ್ಯುಸಿಯಾಗಿದೆ.  ಈಗಾಗಲೇ ಬೇರೆ ಬೇರೆ ರೀತಿಯ ಪ್ರಮೋಶನ್ ಗಿಮಿಕ್ ಮಾಡಿದೆ.   'ಒಡೆಯ' ಸಿನಿಮಾದ ಫೇವರೇಟ್ ಹಾಡನ್ನು ಮ್ಯೂಸಿಕ್ App ಲಿ ಕೇಳಿ ಅದರ ಸ್ಕ್ರೀನ್ ಶಾಟ್ ಹೊಡೆದು ಹ್ಯಾಶ್ ಟ್ಯಾಗ್ ಜೊತೆ ಫೇಸ್‌ಬುಕ್, ಟ್ವಿಟರ್‌ನಲ್ಲಿ ಶೇರ್ ಮಾಡಿಕೊಳ್ಳಬೇಕು. ಅತೀ ಹೆಚ್ಚು ಲೈಕ್ ಪಡೆದವರಿಗೆ ದಚ್ಚು ಸಹಿ ಮಾಡಿರುವ ಮಗ್‌ನ್ನು ಗಿಫ್ಟ್ ಆಗಿ ಸಿಗಲಿದೆ ಎಂದು ಹೇಳಿತ್ತು. 

ಸಪ್ತಪದಿ ತುಳಿದ ಸಿಹಿ-ಕಹಿ ಚಂದ್ರು ಪುತ್ರಿ ಹಿತಾ ಮದುವೆ ಪೋಟೋಗಳಿವು!

ಈಗ ಇದೇ ರೀತಿ ಇನ್ನೊಂದು ಗಿಮಿಕ್‌ಗೆ ಮುಂದಾಗಿದೆ.  ಒಡೆಯ ಚಿತ್ರವನ್ನು ವೀಕ್ಷಿಸಿ ನೀವು ಪಡೆದ ಟಿಕೆಟನ್ನು ತುಂಬಿ ಥಿಯೇಟರ್‌ನಲ್ಲಿ ಇಟ್ಟಿರುವ ಲಕ್ಕಿ ಡಿಪ್ ಬಾಕ್ಸ್ ಒಳಗೆ ಹಾಕಬೇಕು. ಲಕ್ಕಿ ವಿಜೇತರು ಒಡೆಯ ಚಿತ್ರತಂಡದಿಂದ #BENLG ದ್ವಿಚಕ್ರ ವಾಹನವನ್ನು ಬಹುಮಾನವಾಗಿ ಗೆಲ್ಲಿ ಎಂದು ಹೇಳಿದೆ.  

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Kichcha Sudeep: ರಣಹದ್ದಿನ ಬಗ್ಗೆ ಕಿಚ್ಚ ಸುದೀಪ್‌ ಹೇಳಿದ್ದೇನು? ನಿಜ ಏನು?
BBK 12 ಫಿನಾಲೆ ಬೆನ್ನಲ್ಲೇ ಹೊಸ ವಿವಾದ, ಗಿಲ್ಲಿ ನಟ ಅಶ್ವಿನಿ ಗೌಡ ಫ್ಯಾನ್ಸ್ ನಡುವೆ ಭಾಷೆ ಜೊತೆ ಜಾತಿ ಜಗಳ..!