ನಿವೇದಿತಾ ಸಖತ್ ಡ್ಯಾನ್ಸ್ ಮಾಡಿದ್ರೆ ಹಿಂಗ್ ಹೇಳೋದಾ ಫ್ಯಾನ್ಸ್?

Published : Dec 04, 2020, 01:44 PM ISTUpdated : Dec 04, 2020, 06:06 PM IST
ನಿವೇದಿತಾ ಸಖತ್ ಡ್ಯಾನ್ಸ್ ಮಾಡಿದ್ರೆ ಹಿಂಗ್ ಹೇಳೋದಾ ಫ್ಯಾನ್ಸ್?

ಸಾರಾಂಶ

ಚಂದದ ಡ್ಯಾನ್ಸ್ ವಿಡಿಯೋ ಅಪ್ ಮಾಡಿದ್ರೆ ಹೀಗನ್ನೋದಾ ಅಭಿಮಾನಿ..? ನಿವೇದಿತಾ ಗೌಡ ಡ್ಯಾನ್ಸ್ ವಿಡಿಯೋಗೆ ಬಂತು ವಿಚಿತ್ರ ಕಮೆಂಟ್

ಬಿಗ್‌ಬಾಸ್ ಚೆಲುವೆ ನಿವೇದಿತಾ ಗೌಡ ಮೊದಲು ಟಿಕ್‌ಟಾಕ್‌ನಲ್ಲಿ ಫೇಮಸ್ ಇದ್ರು. ಈಗ ಟಿಕ್‌ಟಾಕ್ ಬ್ಯಾನ್ ಆದ ಮೇಲೆ ಈಕೆ ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ವಿಡಿಯೋಗಳನ್ನು ಮಾಡ್ತಾರೆ.

ಇತ್ತೀಚೆಗೆ ನಿವೇದಿತಾ ಹಾಕಿದ ಕ್ಯೂಟ್‌ ಡ್ಯಾನ್ಸ್ ವಿಡಿಯೋ ಈಗ ವೈರಲ್ ಆಗಿದೆ, ಶ್ಯಾಡೋ ತರ ಇರೋ ತ್ರೀಡಿ ಲೈಟ್‌ ರೀತಿಯ ಫೀಚರ್ ಬಳಸಿ ಚಂದದ ವಿಡಿಯೋ ಮಾಡಿದ್ದಾರೆ ನಿವೇದಿತಾ.

ಜ್ಯೂಸ್ ಸ್ಟ್ರಾನಲ್ಲಿ ಮ್ಯೂಸಿಕ್ ಬೀಟ್ಸ್: ವೈಫ್ ಜೊತೆ ರಸಂ ಮಾಡ್ಕೊಂಡ್ ಕೂತಿದ್ಯಾ ಎಂದವನಿಗೆ ಚಂದನ್ ಖಡಕ್ ಆನ್ಸರ್

ವಿಡಿಯೋ ನೋಡಿ ಫ್ಯಾನ್ಸ್ ಲೈಕ್ ಮಾಡಿ ಕಮೆಂಟ್ ಮಾಡಿದ್ದಾರೆ. ಅಭಿಮಾನಿಯೊಬ್ಬ ಪ್ಲೀಸ್ ಚಂದನ್ ಆಕೆಯನ್ನು ಪ್ರೆಗ್ನೆಂಟ್ ಮಾಡು, ಆಕೆ ಈಗಲೂ ಮಗುವಿನಂತೆ ಬಿಹೇವ್ ಮಾಡ್ತಾಳೆ ಎಂದು ಬರೆದಿದ್ದಾರೆ.

ಇನ್ನೊಬ್ಬ ಅಭಿಮಾನಿ ನೋಡಿ ನಿಮ್ಮ ಆತ್ಮಾನೂ ಕುಣಿತಾ ಇದೆ ಎಂದು ಕಮೆಂಟ್ ಮಾಡಿದ್ದಾರೆ. ಅಂತೂ ಚಂದನ್ ಮತ್ತು ನಿವೇದಿತಾ ಏನು ಫೋಟೋ ವಿಡಿಯೋ ಹಾಕಿದ್ರು ಒಂದಷ್ಟು ಜನ ಕಾಲೆಳೆಯೋದು ಮಾತ್ರ ತಪ್ಪುತ್ತಿಲ್ಲ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ಬಿಗ್ ಬಾಸ್' ಶುರುವಾಗೋ ಹೊತ್ತಲ್ಲಿ ತಮಿಳು ಸಮುದ್ರಕಿಣಿಯ "ಸ್ಕೂಲ್‌ ಬಸ್‌' ಹತ್ತಿದ ಕಿಚ್ಚ ಸುದೀಪ್ ಎಲ್ಲಿಗೆ ಹೋಗ್ತಾರೆ? ಏನಿದು ಬಿಗ್ ಟ್ವಿಸ್ಟ್‌!?
ಕಿಚ್ಚ ಸುದೀಪ್ ಬರ್ತ್‌ಡೇಗೆ ಬಿಗ್ ನ್ಯೂಸ್, ಸಂಚಲನ ಸೃಷ್ಟಿಸಿದ ದೇವರಾಯ ಪ್ಯಾನ್ ಇಂಡಿಯಾ ಸಿನಿಮಾ ಟೀಸರ್