ಸೋಶಿಯಲ್ ಮೀಡಿಯಾದಲ್ಲಿ ಕೆಲವೊಮ್ಮೆ ಗಂಭೀರ ವಿಚಾರಗಳು ಚರ್ಚೆಯಾದರೆ, ಇನ್ನೊಮ್ಮೆ ಇಲ್ಲಸಲ್ಲದ ವಿಚಾರಗಳ ಚರ್ಚಯೇ ಮಹತ್ವ ಪಡೆದುಕೊಳ್ಳುತ್ತದೆ. ಇತ್ತೀಚೆಗೆ ಎಕ್ಸ್‌ನಲ್ಲಿ ಭಾರತದ ಸೆಕ್ಸ್ ಕ್ಯಾಪಿಟಲ್ ಯಾವ್ದು ಅನ್ನೋದರ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆದಿದೆ.
ಬೆಂಗಳೂರು (ಮೇ.15): ದೇಶದಲ್ಲಿ ಚರ್ಚೆ ಮಾಡೋಕೆ ಬೇಕಾದಷ್ಟು ವಿಚಾರವಿದೆ. ಆದ್ರೆ ಸೋಶಿಯಲ್ ಮೀಡಿಯಾ ವೇದಿಕೆ ಎಕ್ಸ್‌ನಲ್ಲಿ ದೇಶದ ಸೆಕ್ಸ್ ಕ್ಯಾಪಿಟಲ್ ಯಾವ್ದು ಅನ್ನೋದರ ಬಗ್ಗೆ ಸಖತ್ ಚರ್ಚೆ ನಡೆಯುತ್ತಿದೆ. ಪುಣೆ ತನ್ನ ಶ್ರೀಮಂತ ಇತಿಹಾಸ ಮತ್ತು ಸಂಸ್ಕೃತಿ, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು, ಮಾಹಿತಿ ತಂತ್ರಜ್ಞಾನ ಮತ್ತು ಆಟೋಮೊಬೈಲ್ ಉದ್ಯಮಕ್ಕೆ ಅಭಿವೃದ್ಧಿ ಹೊಂದುತ್ತಿರುವ ದೇಶದ ಪ್ರಮುಖ ಕೇಂದ್ರವಾಗಿದೆ. ಆದರೆ, ಈ ನಗರವನ್ನು ಮುಂದೊಂದು ದಿನ ಭಾರತದ ಸೆಕ್ಸ್ ಕ್ಯಾಪಿಟಲ್ ಎಂದು ಸೋಶಿಯಲ್ ಮೀಡಿಯಾದಲ್ಲಿ ಕರೆಯುತ್ತಾರೆ ಎಂದು ಯಾರೂ ಊಹಿಸಿರೋಕೆ ಸಾಧ್ಯವೇ ಇಲ್ಲ. ಹೌದು ಸೋಶಿಯಲ್ ಮೀಡಿಯಾ ವೇದಿಕೆ ಎಕ್ಸ್‌ನಲ್ಲಿ ಈ ಬಗ್ಗೆ ಕುತೂಹಲಕಾರಿ ಚರ್ಚೆ ನಡೆಯುತ್ತಿದೆ. ಮೇ 12 ರಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದ ವ್ಯಕ್ತಿ (@vaebchandra), ಭಾಯ್ ಪುಣೆ ಭಾರತದ ಸೆಕ್ಸ್ ಕ್ಯಾಪಿಟಲ್ ಎಂದು ತಿಳಿಸಿದ್ದ. ಈ ಪೋಸ್ಟ್‌ಗೆ ತಮಾಷೆಯಾದ ಪ್ರತಿಕ್ರಿಯೆಗಳು ಬಂದಿದ್ದು, ಈವರೆಗೂ 67 ಲಕ್ಷ ವೀವ್ಸ್‌ಪಡೆದುಕೊಂಡಿದೆ ಇದಕ್ಕೆ ಕಾಮೆಂಟ್ ಮಾಡಿರುವ ನಂದು ಎನ್ನುವ ವ್ಯಕ್ತಿ, ಪುಣೆ ಅಲ್ಲ ಬೆಂಗಳೂರು ದೇಶದ ಸೆಕ್ಸ್ ಕ್ಯಾಪಿಟಲ್ ಎಂದಿದ್ದಾರೆ, ಇನ್ನೂ ಕೆಲವರು ಮುಂಬೈ ಹಾಗೂ ದೆಹಲಿಯನ್ನು ಭಾರತದ ಸೆಕ್ಸ್ ರಾಜಧಾನಿ ಎಂದು ಕರೆದಿದ್ದಾರೆ.
ಈ ಪೋಸ್ಟ್‌ಗೆ ಕಾಮೆಂಟ್ ಮಾಡಿರುವ ಒಬ್ಬ ವ್ಯಕ್ತಿ, ನಾನು ಪುಣೆ ಮೂಲದವನು. ಈವರೆಗೂ ನನಗೆ ಇಂಥ ಸೂಚನೆಗಳು ಸಿಕ್ಕಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಕಾಮೆಂಟ್ ಮಾಡಿದ ಹಲವರು ಬೆಂಗಳೂರುಗೆ ಈ ಗರಿ ಸಿಗಬೇಕು ಎಂದಿದ್ದಾರೆ. ಪುಣೆಯಲ್ಲಿ ಕೇವಲ ಕಲ್ಯಾಣಿ ನಗರ, ಕೆಪಿ, ವಿಮಾನ ನಗರ, ಮ್ಯಾಗರಪಟ್ಟ, ಕ್ಯಾಂಪ್, ಹಿಂಜವಾಡಿ, ಕೊತ್ರೂಡ್‌ನ ಕೆಲವು ಭಾಗಗಳು ಮಾತ್ರವೇ ಈ ಕುಖ್ಯಾತಿ ಪಡೆಯಬಹುದು ಎಂದು ಮತ್ತೊಬ್ಬರು ಬರೆದಿದ್ದಾರೆ. "ಬ್ರೋ, ಪುಣೆಯಲ್ಲಿ ಇದ್ದು 20 ವರ್ಷವಾಯಿತು! ನೀವು ಏನು ಮಾತನಾಡುತ್ತಿದ್ದೀರಿ?" ಎಂದು ಮತ್ತೊಬ್ಬ ಬರೆದುಕೊಂಡಿದ್ದಾರೆ.
'ಪುಣೆಯನ್ನು ಭಾರತದ ಲೈಂಗಿಕ ರಾಜಧಾನಿ ಎಂದು ಘೋಷಿಸಬೇಕು" ಎಂದು X ನಲ್ಲಿ ಇನ್ನೊಬ್ಬ ವ್ಯಕ್ತಿ ಬರೆದ ಕೆಲವೇ ದಿನಗಳ ನಂತರ ಈ ಚರ್ಚೆಗಳು ಆಗುತ್ತಿದೆ. ಬಹುಶಃ ಇದ್ದಾಗಿ ಬೆಂಗಳೂರು, ಮುಂಬೈ ಹಾಗೂ ದೆಹಲಿ ನಡುವೆ ಪುಣೆ ಟಫ್ ಫೈಟ್ ನಡೆಸಬೇಕು ಎಂದು ಕಾಮೆಂಟ್ ಮಾಡಲಾಗಿದೆ.
ಮೂಲತಃ ಪುಣೆಯ ವ್ಯಕ್ತಿಗಳು ಇವರಲ್ಲ. ಇಲ್ಲಿನ ಅರ್ಧಕ್ಕಿಂತ ಹೆಚ್ಚಿನ ಜನ ಹೊರಗಡೆಯಿಂದ ಬಂದಿರುತ್ತಾರೆ. ಇಲ್ಲಿ ಓದೋದು ಬಿಟ್ಟು ಬೇರೆ ಎಲ್ಲದನ್ನೂ ಮಾಡುತ್ತಾರೆ ಎಂದು ಟೀಕೆ ಮಾಡಿದ್ದಾರೆ. ಇನ್ನೂ ಕೆಲವರು ಪುಣೆ ಸೆಕ್ಸ್ ಕ್ಯಾಪಿಟಲ್ ಅನ್ನೋದನ್ನು ನಾವು ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳುತ್ತೇವೆ ಎಂದಿದ್ದಾರೆ.
'ಒಬ್ಳೇ ಇರೋಕೆ ನಂಗಾಗಲ್ಲ, ಮತ್ತೊಬ್ಬ ಸಂಗಾತಿ ಬೇಕು' ಕನ್ನಡ ನಟಿಯ ಶಾಕಿಂಗ್ ಹೇಳಿಕೆ!
ಬೇಕಿದ್ದರೆ ನಾನು ಬೆಟ್ ಮಾಡುತ್ತೇನೆ. ಪುಣೆಯಲ್ಲಿ ಕನಿಷ್ಠ ಒಂದು ವರ್ಷವಿದ್ದ ಯಾವುದೇ ಹುಡುಗಿ ವರ್ಜಿನ್ ಆಗಿರಲು ಸಾಧ್ಯವೇ ಇಲ್ಲ ಎಂದಿದ್ದಾರೆ. ಪುಣೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ವಾಸ ಮಾಡುತ್ತಿದ್ದೇನೆ ನಿಮ್ಮ ಮಾತನ್ನು ಖಂಡಿತವಾಗಿ ಒಪ್ಪಿಕೊಳ್ಳುತ್ತೇನೆ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
'ಆಡು ಮುಟ್ಟದ ಸೊಪ್ಪಿಲ್ಲ, ನೀ ಮುಟ್ಟದ ಹುಡ್ಗೀರ್ ಇಲ್ಲ..' ತುಪ್ಪದ ಬೆಡಗಿ ಜೊತೆ ಕಿಶನ್ 'ಹಾಟ್' ಮಳೆ ಡಾನ್ಸ್!
No, Bengaluru is
— Nandu (@devd_dhfm)