ಪುತ್ರಿ ವಿವಾಹದಲ್ಲಿ ಭಾವುಕ ಜಮೀರ್ ಕಣ್ಣೀರು... ಮದುವೆ ಕ್ಷಣಗಳು

Published : Jan 26, 2021, 04:14 PM IST
ಪುತ್ರಿ ವಿವಾಹದಲ್ಲಿ ಭಾವುಕ ಜಮೀರ್ ಕಣ್ಣೀರು... ಮದುವೆ ಕ್ಷಣಗಳು

ಸಾರಾಂಶ

ಜಮೀರ್ ಅಹಮದ್ ಖಾನ್ ಪುತ್ರಿ ವಿವಾಹ/ ಭಾವುಕ ಜಮೀರ್ ಕಣ್ಣೀರು/ ಗಣ್ಯರಿಂದ ಶುಭ ಹಾರೈಕೆ/ ಜನವರಿ  21 ರಂದು ನೆರವೇರಿದ ಮದುವೆ

ಬೆಂಗಳೂರು(ಜ 26)  ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಪುತ್ರಿ ಝಹರಾ ಖಾನ್ ವಿವಾಹ ಜನವರಿ  21  ರಂದು ನೆರವೇರಿತು. ಸಿಎಂ ಬಿಎಸ್ ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ, ನಟ ಶಿವರಾಜ್ ಕುಮಾರ್ ನವದಂಪತಿಗೆ ಶುಭ ಹಾರೈಸಿದರು.

ತೇಜಸ್ವಿ ಸೂರ್ಯರನ್ನು ಮದುವೆಗೆ ಆಹ್ವಾನಿಸಿದ್ದ ಜಮೀರ್

ಜಮೀರ್ ಎಲ್ಲ ಪಕ್ಷದ ನಾಯಕರನ್ನು, ಸಿನಿಮಾ ಮಂದಿಯನ್ನು ಪುತ್ರಿ ವಿವಾಹಕ್ಕೆ  ಆಹ್ವಾನಿಸಿದ್ದರು. ಪುತ್ರಿ ವಿವಾಹ ಸಮಾರಂಭದ ಕ್ಷಣಗಳನ್ನು ಯುಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿಸಿದ್ದಾರೆ. ಭಾವುಕರಾದ ಜಮೀರ್ ಕಣ್ಣೀರು ಹಾಕಿದ್ದಾರೆ. ಜಮೀರ್ ಪುತ್ರಿಯ ವಿವಾಹದ ಕ್ಷಣಗಳನ್ನು ನೋಡಿಕೊಂಡು ಬನ್ನಿ.. 


 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನಾನು ಮೋಸ ಮಾಡಿಲ್ಲ, ಗಾಸಿಪ್‌ ನಂಬಬೇಡಿ ಎಂದ Palash Muchhal; ಮದುವೆ ಕ್ಯಾನ್ಸಲ್‌ ಎಂದ Smriti Mandhana
ಮದುವೆ ಬಳಿಕ ಹನಿಮೂನ್ ಕ್ಯಾನ್ಸಲ್ ಮಾಡಿದ ಸಮಂತಾ? ಈ ಹೊಸ ನಿರ್ಧಾರ ತಗೊಂಡು ಶಾಕ್ ಕೊಟ್ಟಿದ್ಯಾಕೆ?