ಬಹಳಷ್ಟು ಕಸರತ್ತುಗಳ ಬಳಿಕ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಿದೆ. ಒಂದೆಡೆ ಕೆಲ ಸಚಿವರನ್ನು ಸಂಪುಟದಿಂದ ಕೈಬಿಡಲಾಗಿದೆ, ಇನ್ನೊಂದೆಡೆ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಿಗೆ ಅವಕಾಶ ನೀಡದೆ ಇರುವುದು ಬಂಡಾಯಕ್ಕೆ ದಾರಿಮಾಡಿಕೊಟ್ಟಿದೆ. ವಾಸ್ತವದಲ್ಲಿ ಸಚಿವ ಸಂಪುಟ ವಿಸ್ತರಣೆಯ ಹಿಂದಿರುವವರು ಯಾರು? ಹೈಕಮಾಂಡ್ಗೆ ಬೇಡವಾಗಿದ್ದ ವಿಸ್ತರಣೆ ಸರ್ಕಸ್ನಲ್ಲಿ ವಿಲನ್ ಆಗಿದ್ದು ಯಾರು? ಹೀರೋ ಆಗಿದ್ದು ಯಾರು? ಇಲ್ಲಿದೆ ಅಸಲಿ ಕಥೆ...