ಬಾಗಲಕೋಟೆಯಲ್ಲಿ ಹೊಸ ಬಾಂಬ್ ಸಿಡಿಸಿದ ಬಿಜೆಪಿ ನಾಯಕ ಈಶ್ವರಪ್ಪ
ಬಾಗಲಕೋಟೆಯಲ್ಲಿ ಹೊಸ ಬಾಂಬ್ ಸಿಡಿಸಿದ ಬಿಜೆಪಿ ನಾಯಕ ಈಶ್ವರಪ್ಪ! ಕಾಂಗ್ರೆಸ್ ಅತೃಪ್ತ ಶಾಸಕ ಉಮೇಶ್ ಜಾಧವ್ ಬಿಜೆಪಿ ಸೇರುವುದನ್ನುಖಚಿತಪಡಿಸಿದ ಕೆ.ಎಸ್ ಈಶ್ವರಪ್ಪ! ಉಮೇಶ್ ಜಾಧವ್ ಅಷ್ಟೇ ಅಲ್ಲ ಸಾಕಷ್ಟು ಶಾಸಕರು ಬಜೆಪಿ ಸೇರ್ತಾರೆ ಎಂದು ಈಶ್ವರಪ್ಪ.