Feb 7, 2019, 2:20 PM IST
ಕ್ಷಣದಿಂದ ಕ್ಷಣದಿಂದ ಕುತೂಹಲ ಮೂಡಿಸುತ್ತಿದೆ ರಾಜ್ಯ ರಾಜಕಾರಣ. ಅತೃಪ್ತರನ್ನು ವಾಪಾಸು ಕರೆಸಿಕೊಳ್ಳಲು ಕಾಂಗ್ರೆಸ್ ಮುಖಂಡರು ಬೇರೆ ಬೇರೆ ತಂತ್ರಗಳನ್ನು ಬಳಸುತ್ತಿದ್ದಾರೆ. ಈವರೆಗೆ ಅನರ್ಹತೆಯ ಬೆದರಿಕೆ ಹಾಕಿದ್ದ ಕಾಂಗ್ರೆಸ್ ನಾಯಕರು, ಮತ್ತೊಂದು ತಂತ್ರವನ್ನು ಹೆಣೆದಿದ್ದಾರೆ. ಇಲ್ಲಿದೆ ಡೀಟೆಲ್ಸ್...