POLITICS

ಮಂಡ್ಯ ಸೀಟು ಸಮರ ತಾರಕಕ್ಕೆ; ಜೆಡಿಎಸ್‌ಗೆ ಅಂಬೀ ಫ್ಯಾನ್ಸ್ ಸವಾಲ್!

22, Feb 2019, 4:56 PM IST

ಮಂಡ್ಯ ಲೋಕಸಭಾ ಟಿಕೆಟ್ ಯಾರಿಗೆ? ರಾಜ್ಯರಾಜಕಾರಣದಲ್ಲಿ ಇದು ಸದ್ಯ ಮಿಲಿಯನ್ ಡಾಲರ್ ಪ್ರಶ್ನೆ. ಒಂದು ಕಡೆ ಆ ಸೀಟು ತಮ್ಮ ಪಾಲಾಗಬೇಕೆಂದು ಜೆಡಿಎಸ್ ನಾಯಕರು ಬಯಸಿದರೆ, ಇನ್ನೊಂದು ಕಡೆ ಅಂಬರೀಷ್ ಅಭಿಮಾನಿಗಳು, ಸುಮಲತಾ ಕಣಕ್ಕಿಳಿಯಬೇಕೆಂದು ಹಠ ಹಿಡಿದಿದ್ದಾರೆ. ಈ ನಡುವೆ ಅಂಬೀ ಫ್ಯಾನ್‌ಗಳು ಜೆಡಿಎಸ್ ನಾಯಕರಿಗೆ ಸವಾಲೊಂದನ್ನು ಎಸೆದಿದ್ದಾರೆ.