vuukle one pixel image

ಎಂಥಾ ಸೌಂದರ್ಯ ನೋಡು..ನಮ್ಮ ಕರುನಾಡ ಬೀಡು...

Web Desk  | Published: Jul 24, 2018, 7:58 PM IST

ವರ್ಷಧಾರೆ ಒಂದು ಕಡೆ ರೈತನ ಮುಖದಲ್ಲಿ ಮಂದಹಾಸ ಮೂಡಿಸಿದ್ದರೆ ಇನ್ನೊಂದು ಕಡೆ ಕರ್ನಾಟಕವನ್ನು ಪ್ರವಾಸಿಗರ ಸ್ವರ್ಗ ಮಾಡಿದೆ. ಮಳೆ ಅಬ್ಬರಕ್ಕೆ ಒಂದೆಡೆ ಜೋಗ ಜಲಪಾತದಿಂದ ಹಿಡಿದು ಅಬ್ಬಿ ಫಾಲ್ಸ್ ಸೌಂದರ್ಯ ಕೈ ಬೀಸಿ ಕರೆಯುತ್ತಿದೆ. ರಾಜ್ಯದ ಪ್ರಮುಖ ಜಲಪಾತಗಳೊಂದಿಗೆ ನೀವು ಕಂಡು ಕೇಳದ ಎಲ್ಲ ಜಲಪಾತಗಳ ಸೌಂದರ್ಯ ಸವಿಯೋಣ ಬನ್ನಿ.. ಸಾಧ್ಯವಾದರೆ ಮಳೆಗಾಲದಲ್ಲಿ ಒಂದು ಟ್ರಿಪ್ ಹಾಕಿ...!