Published : Sep 09, 2018, 02:57 PM ISTUpdated : Sep 09, 2018, 09:17 PM IST
ಪೆಟ್ರೋಲ್ ದರ ಏರಿಕೆ ವಿರೋಧಿಸಿ ಹಲವು ಒಕ್ಕೂಟಗಳು ನಾಳೆ ಕರೆ ನೀಡಿರುವ ಭಾರತ್ ಬಂದ್ ಗೆ ರಜೆ ಘೋಷಣೆಯ ನಿರ್ಧಾರವನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ರಾಯಚೂರಿನಲ್ಲಿ ಈಗಾಗಲೆ ರಜೆ ಘೋಷಿಸಲಾಗಿದೆ
ನಾಳಿನ ಭಾರತ್ ಬಂದ್ ಗೆ ರಾಯಚೂರಿನಲ್ಲಿ ಈಗಾಗಲೇ ರಜೆ ಘೋಷಿಸಲಾಗಿದೆ
ಉಳಿದ ಜಿಲ್ಲೆಗಳ ರಜೆಯ ನಿರ್ಧಾರವನ್ನು ಆಯಾ ಜಿಲ್ಲಾಧಿಕಾರಿಗಳ ಸುಪರ್ದಿಗೆ ನೀಡಲಾಗಿದೆ