ಅಭಿಮಾನಿಗಳಿಗೆ ಶ್ರಿಯಾ ಶಾಕ್, ಸ್ವಿಮ್ ಸೂಟ್ ನಲ್ಲಿ ಬಿಂದಾಸ್ ಸ್ಟೆಪ್ಸ್

Published : May 22, 2019, 10:56 PM ISTUpdated : May 22, 2019, 10:57 PM IST
ಅಭಿಮಾನಿಗಳಿಗೆ ಶ್ರಿಯಾ ಶಾಕ್, ಸ್ವಿಮ್ ಸೂಟ್ ನಲ್ಲಿ ಬಿಂದಾಸ್ ಸ್ಟೆಪ್ಸ್

ಸಾರಾಂಶ

ದಕ್ಷಿಣ ಭಾರತದ ಬಹುಭಾಷೆ ತಾರೆ ಶ್ರಿಯಾ ಶರಣ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿರುವ ನೃತ್ಯದ ವಿಡಿಯೋ ಸಖತ್ ವೈರಲ್ ಆಗುತ್ತಿದೆ. 

ಶ್ರಿಯಾ ಶರಣ್ ಪೋಟೋವೊಂದರ ಮುಂದೆ ನಿಂತು ಸ್ವಿಮ್ ಸೂಟ್ ನಲ್ಲಿ ನೃತ್ಯ ಮಾಡುತ್ತಿರುವುದಕ್ಕೆ ಕಮೆಂಟ್ ಗಳ ಸುರಿಮಳೆಯಾಗಿದೆ.  ಶ್ರಿಯಾ ಪವರ್​ ಸ್ಟಾರ್​ ಪುನೀತ್​ ರಾಜುಕುಮಾರ್​ ಅಭಿನಯದ ಅರಸು ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಕೊಂಡಿದ್ದರು. ಇದಾದ ಬಳಿಕ ಲವ್ಲಿ ಸ್ಟಾರ್​ ಪ್ರೇಮ್​ ಅಭಿನಯದ ‘ಚಂದ್ರ’  ನಾಯಕಿಯಾಗಿ ಅಭಿನಯಿಸಿದ್ದರು.

ಪತಿಯೊಂದಿಗೆ ಲಂಡನ್ ಪ್ರವಾಸಲ್ಲಿರುವ ನಟಿ ಪೋಟೋವೊಂದರ ಮುಂದೆ  ನಿಂತು ಸ್ಟೆಪ್ ಹಾಕಿದ್ದಾರೆ. ಸ್ವಿಮ್​​ಸೂಟ್ ಮೇಲೆ ಪಾರದರ್ಶಕವಾದ ಗೌನ್ ಹಾಗೂ ಸನ್​​​ ಗ್ಲಾಸ್ ಧರಿಸಿರುವ ಶ್ರಿಯಾ ವಿಚಿತ್ರ ಸ್ಟೆಪ್ ಗೆ ಅಭಿಮಾನಿಗಳು ಬಗೆಬಗೆಯಾದ  ಕಮೆಂಟ್ ಮಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬೆಳಗೆದ್ದು .. ನಾಚುತ್ತಲೇ ಮಲಗುವ ಕೋಣೆಯ ರಹಸ್ಯ ಬಹಿರಂಗಪಡಿಸಿದ ಪಿಗ್ಗಿ
ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!