
ಮೀಟೂ ಮೂಮೆಂಟ್ ವೇಳೆ ಸುದ್ದಿಯಲ್ಲಿ ಕಾಣಿಸಿಕೊಂಡಿದ್ದ ಗಾಯಕಿ ಚಿನ್ಮಯಿ ಶ್ರೀಪಾದ್ ಈ ಬಾರಿ ಸೋಶಿಯಲ್ ಮೀಡಿಯಾದಲ್ಲಿ ಕಿಡಿಗೇಡಿಯೊಬ್ಬನಿಗೆ ಕೊಟ್ಟ ಪ್ರತಿಕ್ರಿಯೆ ಮಾತ್ರ ಅಂತಿಂಥದ್ದಲ್ಲ.
ಮರ್ಮಾಂಗ ತೋರಿಸಿದ ಕಾಮುಕ, ವಿಡಿಯೋ ಮಾಡಿ ಚಳಿ ಬಿಡಿಸಿದ ಯುವತಿ!
ತಮ್ಮ ಟ್ವಿಟರ್ ಖಾತೆಯಲ್ಲೇ ತಾವು ಕೊಟ್ಟ ಪ್ರತಿಕ್ರಿಯೆಯ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದಾರೆ. ನಿಮ್ಮ ನ್ಯೂಡ್[ಬೆತ್ತಲೆ ಚಿತ್ರ] ಕಳಿಸಿಕೊಡಿ ಎಂದು ಕೆಳಿದಾತನಿಗೆ ಉತ್ತರಿಸಿದ ಚಿನ್ಮಯಿ some of my Favourite nudes ಅಂದರೆ ನನ್ನ ಕೆಲವು ಬಹಳ ಇಷ್ಟಪಡುವ ನ್ಯೂಡ್ ಗಳು ಎಂದು ಕಂಪನಿಯೊಂದರ ಲಿಪ್ ಸ್ಟಿಕ್ ಚಿತ್ರಗಳನ್ನು ಕಳಿಸಿಕೊಟ್ಟಿದ್ದಾರೆ. ಚಿನ್ಮಯಿಯ ಈ ದಿಟ್ಟ ಪ್ರತಿಕ್ರಿಯೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿ ಮಾಡುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.