ಇವಳು ಯಾರು ಬಲ್ಲಿರೇನು... ಇವಳ ಪೋಟೋ ತೆಗೆದವರು ಯಾರು ಗೊತ್ತೇನು!

Published : Jul 07, 2019, 11:15 PM IST
ಇವಳು ಯಾರು ಬಲ್ಲಿರೇನು... ಇವಳ ಪೋಟೋ ತೆಗೆದವರು ಯಾರು ಗೊತ್ತೇನು!

ಸಾರಾಂಶ

ತನಗಿಂತ ಕಿರಿಯ ನಿಕ್ ಅವರನ್ನು ಮದುವೆಯಾದಾಗಿನಿಂದ  ಪ್ರಿಯಾಂಕಾ ಚೋಪ್ರಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಮಾಡುತ್ತಲೇ ಇರುತ್ತಾರೆ. ಈ ಬಾರಿ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಹಾಕಿರುವ ಪೋಸ್ಟ್ ಬಗೆಯ ಕಮೆಂಟ್ ಗಳು ಬಂದಿವೆ.

ನಿಕ್​ ಜೊತೆ ದಾಪಂತ್ಯ ಜೀವನಕ್ಕೆ ಕಾಲಿಟ್ಟಾಗಿನಿಂದ ಪ್ರಿಯಾಂಕ ಒಂದಿಲ್ಲೊಂದು ವಿಷಯಕ್ಕೆ ಸುದ್ದಿಯಾಗುತ್ತಿದ್ದಾರೆ. ಪ್ರಿಯಾಂಕಾ ದಂಪತಿ ಟಸ್ಕನಿಯಲ್ಲಿ ತಮ್ಮ ರಜಾ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ.

ಈ ಬಾರಿ ಪ್ರಿಯಾಂಕಾ ತೆಗೆಸಿಕೊಂಡಿರುವ ಪೋಟೋಗಳನ್ನೆಲ್ಲ ಪತಿ ನಿಕ್ ಅವರೆ ತೆಗೆದದ್ದಾರೆ. ಗಂಡನೇ ಪೋಟೋ ತೆಗೆದರೆ ಚೆಂದ ಎಂದು ಪ್ರಿಯಾಂಕಾ ಬರೆದುಕೊಂಡು ಸ್ವಿಮ್ ಸೂಟ್ ನಲ್ಲಿ ಮಿಂಚುತ್ತಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
ಈಡೇರಿದ ಪ್ರಾರ್ಥನೆ; ಪತಿಯೊಂದಿಗೆ ಮಂತ್ರಾಲಯಕ್ಕೆ ಭೇಟಿ ನೀಡಿದ ಗಾಯಕಿ ಸುಹಾನಾ ಸೈಯದ್