
ಮುಂಬೈ[ಜೂ. 28] ವಿಶ್ವಕಪ್ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಭಾರತ ಭರ್ಜರಿ ಜಯ ದಾಖಲಿಸಿ ಅಜೇಯ ದಾಖಲೆ ಮುಂದುವರಿಸಿದೆ. ಭಾರತ ಗೆದ್ದರೆ ಬೆತ್ತಲಾಗುತ್ತೇನೆ ಎಂದು ಆಗಾಗ ಹೇಳುವ ಪೂನಂ ಪಾಂಡೆ ಮತ್ತೆ ಅಂತಹುದೇ ಒಂದು ಸಾಹಸ ಮಾಡಿದ್ದಾರೆ.
ವಿಶ್ವಕಪ್ 2019: ಪಾಕಿಸ್ತಾನಕ್ಕೆ "ಅದನ್ನು" ಬಿಚ್ಚಿ ತೋರಿಸಿದ ಪೂನಂ ಪಾಂಡೆ!
ಸೆಲ್ಫಿ ವಿಡಿಯೋದಲ್ಲಿ ಮಾತನಾಡಿರುವ ಪೂನಂ ನಾನು ಒಂದು ನ್ಯೂಸ್ ಕೇಳಿದೆ. ಇಂಡಿಯಾ 125 ರನ್ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದೆ ಎಂದು ಹೇಳಿ ‘ಸೌಂದರ್ಯ‘ ಪ್ರದರ್ಶನ ಮಾಡಿದ್ದಾರೆ. ಪಾಕಿಸ್ತಾನ ತನ್ನ ಜಾಹೀರಾತಿನಲ್ಲಿ ನಮ್ಮ ವೀರ ಯೋಧ ಅಭಿನಂದನ್ ವರ್ಧಮಾನ್ ಅವರ ತದ್ರೂಪಿಯನ್ನು ಬಳಸಿಕೊಂಡು ಅಪಮಾನ ಮಾಡಿದ್ದಾಗಲೂ ಪೂನಂ ತಮ್ಮ ಬ್ರಾ ಮೂಲಕವೇ ಉತ್ತರ ನೀಡಿದ್ದರು.
ಏಕದಿನ ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 36 ರನ್ ಗಳಿಂದ ಗೆದ್ದು ಬೀಗಿದ್ದಾಗ್=ಗಲೂ ಪೂನಂ ಹಾಟ್ ಪೋಟೋ ಒಂದನ್ನು ಶೇರ್ ಮಾಡಿ ಜಯಕಾರ ಹಾಕಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.