ಜನ್ಮದಿನದಂದು ‘ಹುಟ್ಟುಡುಗೆ’ಯಲ್ಲಿ ಅಭಿಮಾನಿಗಳ ಮುಂದೆ ಬಂದ ನಟಿ

Published : Jul 05, 2019, 10:51 PM IST
ಜನ್ಮದಿನದಂದು ‘ಹುಟ್ಟುಡುಗೆ’ಯಲ್ಲಿ ಅಭಿಮಾನಿಗಳ ಮುಂದೆ ಬಂದ ನಟಿ

ಸಾರಾಂಶ

ಹುಟ್ಟು ಹಬ್ಬವನ್ನು ಸೆಲೆಬ್ರಿಟಿಗಳು ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳುತ್ತಾರೆ. ಇಲ್ಲವೇ ಅನಾಥ ಆಶ್ರಮಕ್ಕೆ ತೆರಳಿ ಅಲ್ಲಿ ಆಚರಣೆ ಮಾಡಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬಳು ನಟಿ ಎಲ್ಲವನ್ನು ಮೀರಿ ಮುಂದೆ ಹೋಗಿದ್ದಾಳೆ.

ಸೆಲೆಬ್ರಿಟಿಗಳು ತಮ್ಮ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿಕೊಳ್ಳೋದು ಸಹಜ. ಈ ಹಾಲಿವುಡ್ ನಟಿ ತನ್ನದೇ ಬೆತ್ತಲೆ ಸೆಲ್ಫಿಯನ್ನು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ  ಹುಟ್ಟುಹಬ್ಬದ ಸಂಭ್ರಮ ಹೆಚ್ಚಿಸಿಕೊಂಡಿದ್ದು ಜತೆಗೆ ಹುಡುಗರ ನಿದ್ದೆ ಕೆಡಿಸಿಕೊಂಡಿದ್ದಾರೆ.

ಹಾಲಿವುಡ್​ ನಟಿ, ಗಾಯಕಿ, ನಿರ್ಮಾಪಕಿಯಾಗಿರುವ ಲಿಂಡ್ಸೆ ಲೊಹನ್ 33ನೇ ಹುಟ್ಟುಹಬ್ಬಕ್ಕೆ ಕೊಟ್ಟಿರುವ ಗಿಫ್ಟ್ ಇದಾಗಿದೆ. ​ಜುಲೈ 2ರಂದು ಮೀನ್​ ಗರ್ಲ್ಸ್​ ಸಿನಿಮಾದ ನಟಿ ಲಿಂಡ್ಸೆ ಲೊಹನ್​ ಅವರ ಹುಟ್ಟುಹಬ್ಬ ಆಗಿದ್ದು, ಅಂದು ಬರ್ತ್​ ಡೇಗೆ ಕೇವಲ 2 ನಿಮಿಷಗಳಿರುವಾಗ ಹಾಕಿರುವ ಸೆಲ್ಫಿ ಸೋಶಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ರೊಮ್ಯಾನ್ಸ್‌ ಎಂದ ರಜತ್;‌ ಎಪಿಸೋಡ್‌ನಲ್ಲಿ ಇಲ್ಲ ಅಂತ ವೀಕ್ಷಕರು ಅಂದ್ಕೊಂಡ್ರೆ ಏನ್‌ ಮಾಡಲಿ?: ರಾಶಿಕಾ
ರಿಷಬ್‌ ಶೆಟ್ಟಿ, ವಿಜಯ್ ಕಿರಗಂದೂರು ವ್ಯಾಪಾರಿಗಳು, ದೈವಾರಾಧನೆಯನ್ನ ವ್ಯಾಪಾರಕ್ಕೆ ಹಾಕಿದ್ದಾರೆ: ದೈವಾರಾಧಕ ಬೇಸರ