ಜಾಕ್ವೆಲಿನ್ ಬರ್ತಡೆ ಸಂಭ್ರಮ ಹೇಗಿತ್ತು? ವಿಡಿಯೋ ಕತೆ ಹೇಳ್ತಿದೆ..

Published : Aug 11, 2019, 11:01 PM ISTUpdated : Aug 11, 2019, 11:02 PM IST
ಜಾಕ್ವೆಲಿನ್ ಬರ್ತಡೆ ಸಂಭ್ರಮ ಹೇಗಿತ್ತು? ವಿಡಿಯೋ ಕತೆ ಹೇಳ್ತಿದೆ..

ಸಾರಾಂಶ

ಬಾಲಿವುಡ್  ಸುಂದರಿ ಜಾಕ್ವೆಲಿನ್ ಯಾರಿಗೆ ತಾನೆ ಗೊತ್ತಿಲ್ಲ. ತಮ್ಮ ವಿಶೇಷ ಮ್ಯಾನರಿಸಂ ಮೂಲಕವೇ ಗಮನ ಸೆಳೆದ ನಟಿ. ಈಕೆ  ಮೂಲ ಭಾರತದವಳಲ್ಲ ಎನ್ನುವ ಸಂಗತಿ ಹಲವರಿಗೆ ಗೊತ್ತಿರಲಕ್ಕಿಲ್ಲ.

ಒಂದಾದ ಮೇಲೊಂದರಂತೆ ಹಿಟ್ ಮೇಲೆ ಹಿಟ್ ಕೊಟ್ಟ ನಟಿ ಜಾಕ್ವೆಲಿನ್ ತಮ್ಮ ಹುಟ್ಟು ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿಕೊಂಡಿದ್ದಾರೆ. 34 ನೇ ಜನ್ಮದಿನದ ಸಂಭ್ರಮವನ್ನು ತವರು ಶ್ರೀಲಂಕಾದ ಬೀಚ್ ನಲ್ಲಿ ಸ್ನೇಹಿತರೊಂದಿಗೆ ಆಚರಿಸಿಕೊಂಡಿದ್ದಾರೆ.

ಬೀಚ್ ನಲ್ಲ್ಲಿ ಕುಣಿದು ಕುಪ್ಪಳಿಸಿದ್ದು ಅಭಿಮಾನಿಗಳು ಉಘೇ ಉಘೇ ಎಂದಿದ್ದಾರೆ. My Happy place with my happy people! ಎಂಬ ಶೀರ್ಷಿಕೆ ನೀಡಿ ಸಂಭ್ರಮ ಹಂಚಿಕೊಂಡಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಿಷಬ್‌ ಶೆಟ್ಟಿ, ವಿಜಯ್ ಕಿರಗಂದೂರು ವ್ಯಾಪಾರಿಗಳು, ದೈವಾರಾಧನೆಯನ್ನ ವ್ಯಾಪಾರಕ್ಕೆ ಹಾಕಿದ್ದಾರೆ: ದೈವಾರಾಧಕ ಬೇಸರ
BBK 12: ಗಿಲ್ಲಿ ನಟನಿಗೆ ಏನ್‌ ಮಾಡೋದು ಅಂತ ನಿರ್ಧಾರ ಮಾಡಿ: ರಘು ಬಳಿ ಕಾವ್ಯ ಶೈವ ಬೇಸರ ತೋಡಿಕೊಂಡ್ರು