Published : Apr 20, 2025, 07:38 AM ISTUpdated : Apr 20, 2025, 11:30 PM IST

Entertainment News Live: ಗಾಸಿಪ್ ಬೆನ್ನಲ್ಲೇ ರಾಜ್ ನಿಡಿಮೋರು ಜೊತೆ ತಿರುಪತಿಯಲ್ಲಿ ಕಾಣಿಸಿಕೊಂಡ ಸಮಂತಾ!

ಸಾರಾಂಶ

ಕನ್ನದಿಂದ ಬರುತ್ತಿರುವ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ 45ಗೆ ಹಲವು ರಾಜ್ಯಗಳಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಶಿವರಾಜ್ ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ಅಭಿನಯದ 45 ಸಿನಿಮಾ ಟೀಸರ್ ಇತ್ತೀಚೆಗೆ ಕೇರಳದಲ್ಲಿ ಬಿಡುಗಡೆಯಾಗಿದೆ. ಟೀಸರ್‌ಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆಗಸ್ಟ್ 15ರಂದುಈ ಸಿನಿಮಾ ತೆರೆಗೆ ಬರುತ್ತಿದೆ. ಹಲವು ಸ್ಟಾರ್ ನಟ-ನಟಿಯರು ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. 

Entertainment News Live: ಗಾಸಿಪ್ ಬೆನ್ನಲ್ಲೇ ರಾಜ್ ನಿಡಿಮೋರು ಜೊತೆ ತಿರುಪತಿಯಲ್ಲಿ ಕಾಣಿಸಿಕೊಂಡ ಸಮಂತಾ!

11:30 PM (IST) Apr 20

ಗಾಸಿಪ್ ಬೆನ್ನಲ್ಲೇ ರಾಜ್ ನಿಡಿಮೋರು ಜೊತೆ ತಿರುಪತಿಯಲ್ಲಿ ಕಾಣಿಸಿಕೊಂಡ ಸಮಂತಾ!

ನಿರ್ಮಾಪಕ ರಾಜ್ ನಿಡಿಮೋರು ಜೊತೆ ನಟಿ ಸಮಂತಾ ತುಂಬಾ ಕ್ಲೋಸ್ ಆಗಿದ್ದಾರೆ ಎಂಬ ವದಂತಿ ಹಬ್ಬಿತ್ತು. ಆದರೆ, ಇದೀಗ ನಟಿ ಸಮಂತಾ ಹಾಗೂ ನಿರ್ಮಾಪಕ ರಾಜ್‌ ನಿಡಿಮೋರು ಜೊತೆಯಲ್ಲಿ.. 

ಪೂರ್ತಿ ಓದಿ

10:53 PM (IST) Apr 20

ಕತ್ರಿನಾ ಕೈಫ್ ತೋಳಿನ ಮೇಲೆ ಹತ್ತಿ ಕುಳಿತ ವಿಕ್ಕಿ ಕೌಶಲ್‌, ಛಾವಾ ಬಳಿಕ ಹೀಗಾಯ್ತಾ..?!

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ಪ್ರೀತಿಗೆ ಅಭಿಮಾನಿಗಳು ಸದಾ ಮನಸೋಲುತ್ತಾರೆ. ಇತ್ತೀಚೆಗೆ, ಕತ್ರಿನಾ ಕೈಫ್ ಅವರು ಕರ್ವಾ ಚೌತ್ ಹಬ್ಬದ ಸಂದರ್ಭದಲ್ಲಿ ಹಂಚಿಕೊಂಡ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ...

ಪೂರ್ತಿ ಓದಿ

10:14 PM (IST) Apr 20

'ಏಕ್ ಚುಮ್ಮಾ ದೇಗಿ ಕ್ಯಾ?' ಎಂದು ಕೇಳಿದ ಮುಂಬೈವಾಲಾಗೆ ಈ ಖ್ಯಾತ ನಟಿ 'ಕಿಸ್' ಕೊಟ್ರಾ?

ಈ ಅನಿರೀಕ್ಷಿತ ಮತ್ತು ಆಘಾತಕಾರಿ ಪ್ರಶ್ನೆಯಿಂದ ಮಾಳವಿಕಾ ಸಂಪೂರ್ಣವಾಗಿ ಬೆಚ್ಚಿಬಿದ್ದರು. ಅವರಿಗೆ ಏನು ಮಾಡಬೇಕೆಂದು ತಿಳಿಯಲಿಲ್ಲ, ಭಯ ಮತ್ತು ಆತಂಕದಿಂದ ಅವರ ಮೈ ನಡುಗಲು ಪ್ರಾರಂಭಿಸಿತು..

ಪೂರ್ತಿ ಓದಿ

07:27 PM (IST) Apr 20

ಯಾವತ್ತೂ ನನ್ ಏಜ್ ಹುಡುಗೀರು ಇಷ್ಟ ಆಗ್ತಾ ಇರ್ಲಿಲ್ಲ, ದೊಡ್ಡವ್ರೇ ಇಷ್ಟ ಆಗ್ತಿದ್ರು: ರಕ್ಷಿತ್ ಶೆಟ್ಟಿ!

ಸಪ್ತ ಸಾಗರದಾಚೆ ಎಲ್ಲೋ ಪಾರ್ಟ್ ಎ ಹಾಗೂ ಬಿ ಬಳಿಕ ರಕ್ಷಿತ್ ಶೆಟ್ಟಿಯವರ ಯಾವುದೇ ಸಿನಿಮಾ ಬಂದಿಲ್ಲ. ಕೆಲವು ಸಿನಿಮಾಗಳು ಪ್ರಿ-ಪ್ರೊಡಕ್ಷನ್ ಹಂತದಲ್ಲಿವೆ, ಇನ್ನೂ ಕೆಲವು ಶೂಟಿಂಗ್..

ಪೂರ್ತಿ ಓದಿ

07:24 PM (IST) Apr 20

ಸುಂದರಿ ತ್ರಿಶಾಗೆ ಚುಂಬಿಸಲು ಕೊನೆಗೂ ಒಪ್ಪದ ನಟ ವಿಜಯ್​! ಕಾರಣ ಮಾತ್ರ ಸಕತ್​ ಇಂಟರೆಸ್ಟಿಂಗ್​

ನಟಿ ತ್ರಿಶಾ ಕೃಷ್ಣನ್​ ಒಪ್ಪಿದ್ದರೂ ನಟ ವಿಜಯ್​ ಸೇತುಪತಿ ಮಾತ್ರ ಆಕೆಯ ಜೊತೆ ಆ ಸೀನ್​ಗೆ ಒಪ್ಪಲೇ ಇಲ್ಲ. ಕೊನೆಗೂ ಏನೂ ಇಲ್ದೇ ಶೂಟಿಂಗ್​ ಆಯ್ತು? ಏನಿದು ವಿಷ್ಯ? 
 

ಪೂರ್ತಿ ಓದಿ

05:17 PM (IST) Apr 20

ಸುದೀಪ್ ಜೊತೆ ರೊಮಾನ್ಸ್ ಮಾಡೋಕೆ ಬಲಗಾಲಿಟ್ಟು ಬಂದೇ ಬಿಟ್ರಾ ಪೂಜಾ ಹೆಗ್ಡೆ..?!

ಪೂಜಾ ಕೊನೆಯದಾಗಿ ಶಾಹಿದ್ ಕಪೂರ್ ಜೊತೆ ದೇವ್ ಅನ್ನೋ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ವಿಮರ್ಶಕರಿಂದ ತಣ್ಣನೆಯ ಪ್ರತಿಕ್ರಿಯೆ ಸಿಕ್ಕಿದೆ, ಆದ್ರೆ ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ ಗೆದ್ದಿಲ್ಲ. ಮುಂದೆ ವರುಣ್ ಧವನ್...

ಪೂರ್ತಿ ಓದಿ

04:39 PM (IST) Apr 20

ಹುಡುಗಿ ಜೊತೆ ಲವ್​, ಹುಡುಗನ ಜೊತೆ ಮದ್ವೆ! ಮಂಟಪದಿಂದ ಸ್ನೇಹಿತೆಯ ಎಳೆದೊಯ್ದ ಯುವತಿ

ಲಿವ್​ ಇನ್​ ಸಂಬಂಧದಲ್ಲಿ ಇದ್ದ ತನ್ನ ಸ್ನೇಹಿತೆ ಬೇರೆ ಹುಡುಗನ ಜೊತೆ ಮದ್ವೆಯಾಗ್ತಿರೋದಕ್ಕೆ ಹುಡುಗಿಯೊಬ್ಬಳು ಹಂಗಾಮಾ ಸೃಷ್ಟಿಸಿದ್ದಾಳೆ.  ಏನಿದು ಸ್ನೇಹಿತೆಯರ ಲವ್​ ಸ್ಟೋರಿ? 
 

ಪೂರ್ತಿ ಓದಿ

03:53 PM (IST) Apr 20

ಇದೇನಿದು ರಿಯಾಲಿಟಿ ಷೋನೋ ಅಥ್ವಾ ಪೋ*..? ಅಣ್ಣಯ್ಯ ಸೀರಿಯಲ್​​ ಪಾರುಗೆ ಇದೆಂಥ ಅವಸ್ಥೆ?

ರಿಯಾಲಿಟಿ ಷೋ ಹೆಸರಿನಲ್ಲಿ ಇದೇನಿದು ಅಸಭ್ಯ ವರ್ತನೆ? ಟಾಸ್ಕ್​ ಹೆಸರಿನಲ್ಲಿ ಅಣ್ಣಯ್ಯ ನಟಿ ಪಾರು ಉರ್ಫ್​ ನಿಶಾ ರವಿಕೃಷ್ಣನ್​ ಮುಜುಗರ ಅನುಭವಿಸಿರುವ ವಿಡಿಯೋ ವೈರಲ್​ ಆಗಿದೆ. 
 

ಪೂರ್ತಿ ಓದಿ

03:35 PM (IST) Apr 20

ಬಹಳ ವರ್ಷದ ಬಳಿಕವೂ ಅದೇ ಭಾವ, ಅದೇ ನೋಟ: ಅಂದು-ಇಂದು ಏನಾಗಿದೆ ನೋಡಿ!

1982 ರಲ್ಲಿ ಬಿಡುಗಡೆ ಕಂಡು ಅಭೂತಪೂರ್ವ ಯಶಸ್ಸು ಕಂಡಿತ್ತು 'ಮಾನಸ ಸರೋವರ' ಸಿನಿಮಾ. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಈ ಚಿತ್ರದಲ್ಲಿ ನಟ ಶ್ರೀನಾಥ್ ಹಾಗೂ ಪದ್ಮಾ ವಾಸಂತಿ ನಟಿಸಿದ್ದರು. ಆ ಚಿತ್ರದಲ್ಲಿ ಎಲ್ಲಾ..

ಪೂರ್ತಿ ಓದಿ

02:54 PM (IST) Apr 20

ರೋಬೋ ಮಾಡಲು ಹೊರಟ ಡ್ರೋನ್​ ಪ್ರತಾಪ್​! ವಿಜ್ಞಾನಿಗಳ ಸಾಲಿನಲ್ಲಿ ಮಿಂಚಿಂಗ್​

ಡ್ರೋನ್​ ಪ್ರತಾಪ್​, ಭರ್ಜರಿ ಬ್ಯಾಚುಲರ್ಸ್​ ರಿಯಾಲಿಟಿ ಷೋನಲ್ಲಿ ರೋಬೋ ಮಾಡುವ ಬಗ್ಗೆ ಮಾತನಾಡಿದ್ದಾರೆ. ವೇದಿಕೆ ಮೇಲೆ ಆಗಿದ್ದೇನು ನೋಡಿ. 
 

ಪೂರ್ತಿ ಓದಿ

01:31 PM (IST) Apr 20

ಯುದ್ಧಕಾಂಡ ಗೆಲ್ಲುತ್ತಾ? ಅಜಯ್ ರಾವ್ ಸಾಲ ತೀರಿ ಲಾಭ ಬರುತ್ತಾ?!

ಕನ್ನಡದ ಸಿನಿಮಾ ಪ್ರೇಕ್ಷಕರು ನಟ-ನಿರ್ಮಾಪಕ ಹಾಗೂ ಅಜಯ್ ರಾವ್ ಅವರ ಈ 'ಯುದ್ಧಕಾಂಡ' ಸಿನಿಮಾವನ್ನು ಗೆಲ್ಲಿಸುತ್ತಾರಾ? ನಿರ್ಮಾಣ ಮಾಡಿ ಸಾಲ ಮಾಡಿಕೊಂಡಿರುವ ಅಜಯ್ ರಾವ್...

ಪೂರ್ತಿ ಓದಿ

01:16 PM (IST) Apr 20

ಮದ್ವೆ ಆಗಲೇಬೇಕಾ? ಹೆಣ್ಣು ಬೇಕೇ ಬೇಕಾ? ನಟ ರವಿಚಂದ್ರನ್ ಅದ್ಭುತ ಮಾತು ಕೇಳಿ... ​

ಮದುವೆ ಎನ್ನುವುದು ಮನುಷ್ಯನಿಗೆ ಅನಿವಾರ್ಯನಾ? ಹೆಣ್ಣು ಮನೆಗೆ ಬೇಕೇ ಬೇಕಾ? ಕ್ರೇಜಿಸ್ಟಾರ್​ ರವಿಚಂದ್ರನ್​ ಹೇಳಿದ್ದೇನು ಕೇಳಿ...
 

ಪೂರ್ತಿ ಓದಿ

12:54 PM (IST) Apr 20

ಛತ್ತೀಸ್​ಗಢದ ಯುವಕನ ಜೊತೆ ಲವ್​ನಲ್ಲಿ ಬಿದ್ದದ್ದು ಹೇಗೆ? ಕೊನೆಗೂ ಮೌನ ಮುರಿದ ವೈಷ್ಣವಿ

ನಟಿ ವೈಷ್ಣವಿ ಗೌಡ ಅವರ ಎಂಗೇಜ್​ಮೆಂಟ್​ ಆಗುತ್ತಲೇ ಅವರ ಭಾವಿ ಪತಿಯ ಬಗ್ಗೆ, ಅವರ ಲವ್​ ಸ್ಟೋರಿ ಬಗ್ಗೆ ಹಲವರಿಗೆ ಅನುಮಾನವಿದೆ. ಅವರು ಹೇಳಿದ್ದೇನು?
 

ಪೂರ್ತಿ ಓದಿ

12:12 PM (IST) Apr 20

ನಟಿ ಸುಧಾರಾಣಿಗೆ ಪ್ರೀತಿಯಿಂದ ಶಿವರಾಜ್‌ಕುಮಾರ್ ಹೀಗಂತ ಕರೀತಾರೆ..!

ನಾನು ಸುಧಾರಾಣಿಯನ್ನು ಚಿಕ್ಕ ವಯಸ್ಸಿನಿಂದಲೂ ನೋಡುತ್ತಿದ್ದೇನೆ. ಹೀರೋಯಿನ್ ಆದ್ಮೇಲೆ ಅವರ ಇನ್ನೊಂದು ಅವತಾರ ನೋಡುತ್ತಿದ್ದೇನೆ..' ಎಂದಿದ್ದಾರೆ ನಟ ಶಿವಣ್ಣ...

ಪೂರ್ತಿ ಓದಿ

11:11 AM (IST) Apr 20

ಲಚ್ಚಿಗೆ ಕಂಡೇ ಬಿಡ್ತು ಕಾಲು: ಶಕುಂತಲಾ ಕಥೆ ಫಿನಿಶ್​? ಅಮೃತಧಾರೆ ಮುಕ್ತಾಯ?

ಅಮೃತಧಾರೆಯಲ್ಲಿ ಲಚ್ಚಿ ಶಕುಂತಲಾಳ ಕಾಲನ್ನು ನೋಡಿದ್ದಾಳೆ.  ತನ್ನ ಅಪಹರಣದ ಹಿಂದೆ ಅವಳ ಕೈವಾಡ ಇರುವುದು ಎಲ್ಲರಿಗೂ ಹೇಳ್ತಾಳಾ?
 

ಪೂರ್ತಿ ಓದಿ

07:39 AM (IST) Apr 20

ಕೇರಳದಲ್ಲಿ 45 ಸಿನಿಮಾ ಟೀಸರ್ ಬಿಡುಗಡೆ; ಉಪೇಂದ್ರ, ಶಿವಣ್ಣ ಹಾವಳಿ!

45 ಸಿನಿಮಾ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಲಯಾಳಂನ ಯುವ ನಟ ಆಂಟನಿ ವರ್ಗೀಸ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ಯಾನ್ ಇಂಡಿಯಾ ಸಿನಿಮಾ 

ಪೂರ್ತಿ ಓದಿ


More Trending News