ನವದೆಹಲಿ: ಛತ್ರಪತಿ ಸಂಭಾಜಿ ಮಹಾರಾಜರ ಜೀವನಾ ಧರಿತ ಚಲನಚಿತ್ರ 'ಛಾವಾ'ವನ್ನು ಮಾ.27ರಂದು ಸಂಸತ್ತಿನ ಸಭಾಂಗಣದಲ್ಲಿ ಸಂಸದರಿಗಾಗಿ ಪ್ರದರ್ಶಿಸುವ ಸಾಧ್ಯತೆಯಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರು ಹಾಗೂ ಸಂಸದರು ಚಿತ್ರ ವೀಕ್ಷಣೆ ಮಾಡಲಿದ್ದಾರೆ ಎಂದು ಮೂಲಗಳು ಹೇಳಿವೆ. ಸಂಭಾಜಿ ಮಹಾರಾಜರ ಪಾತ್ರದಲ್ಲಿ ಮಿಂಚಿದ ನಟ ವಿಕ್ಕಿ ಕೌಶಲ್ ಪ್ರದರ್ಶನಕ್ಕೆ ಹಾಜರಾಗುವ ನಿರೀಕ್ಷೆಯಿದೆ.

11:52 PM (IST) Mar 25
ಸೋಶಿಯಲ್ ಮೀಡಿಯಾದಲ್ಲಿ ಮಚ್ಚು ಹಿಡಿದು ರೀಲ್ಸ್ ಮಾಡಿದ ಪ್ರಕರಣದಲ್ಲಿ ಬಿಗ್‌ಬಾಸ್ ಸ್ಪರ್ಧಿಗಳಾದ ವಿನಯ್ ಗೌಡ ಮತ್ತು ರಜತ್ ಕಿಶನ್ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ. ಜಾಮೀನು ಅರ್ಜಿ ಸಲ್ಲಿಕೆಯಾಗಿದ್ದು, ವಿಚಾರಣೆ ಬುಧವಾರ ನಡೆಯಲಿದೆ.
ಪೂರ್ತಿ ಓದಿ09:07 PM (IST) Mar 25
ಅನೇಕರಿಗೆ ಕಾರ್ ತಗೊಳ್ಳುವ ಆಸೆ ಇರಬಹುದು. ಇನ್ನು ಕಾರ್ ತಗೊಳ್ಳಲು ಇಎಂಐ ಕಟ್ಟಲು ಒದ್ದಾಡುವವರಿದ್ದಾರೆ. ಹೀಗಿರುವಾಗ ಕಹಿಸುದ್ದಿಯೊಂದು ಕಾದಿದೆ.
ಪೂರ್ತಿ ಓದಿ08:41 PM (IST) Mar 25
ಖ್ಯಾತ ನಿರ್ದೇಶಕ ಭಾರತಿರಾಜ ಅವರ ಪುತ್ರ, ನಟ ಮನೋಜ್ ಭಾರತಿರಾಜ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರು ತಾಜ್ ಮಹಲ್ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.
ಪೂರ್ತಿ ಓದಿ08:17 PM (IST) Mar 25
ಹನಿಟ್ರ್ಯಾಪ್ ಬಗ್ಗೆ ಕೆ ಎನ್ ರಾಜಣ್ಣ ಅವರು ಆರೋಪ ಮಾಡಿದ್ದರು. ಈಗ ಈ ಬಗ್ಗೆ ನಿಖಿಲ್ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.
07:42 PM (IST) Mar 25
ಲಾಂಗ್ ಹಿಡಿದು ರೀಲ್ಸ್ ಮಾಡಿ ಕಾನೂನು ಸಂಕಷ್ಟಕ್ಕೆ ಸಿಲುಕಿದ ರಜತ್ ಕಿಶನ್ ಹಾಗೂ ವಿನಯ್ ಗೌಡ. ಸಾಕ್ಷ್ಯ ನಾಶಕ್ಕೆ ಯತ್ನಿಸಿದ ಕಾರಣಕ್ಕೆ ಮತ್ತೆ ಬಂಧನ. ಪೊಲೀಸರ ಎದುರೇ ಬೇಜವಾಬ್ದಾರಿ ಉತ್ತರ ನೀಡಿದ್ದಕ್ಕೆ ಸಂಕಷ್ಟ.
ಪೂರ್ತಿ ಓದಿ07:26 PM (IST) Mar 25
ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಅವರು ತಮ್ಮ ಚೋಟುದ್ದ ಡ್ರೆಸ್ನಿಂದ ಸಕತ್ ಟ್ರೋಲ್ಗೆ ಒಳಗಾಗಿದ್ದಾರೆ. ವೇದಿಕೆ ಮೇಲೆ ಆಗಿದ್ದೇನು ನೋಡಿ...
05:28 PM (IST) Mar 25
ದಕ್ಷಿಣ ಸಿನಿಮಾಗಳಲ್ಲಿ ಮಿಂಚಬೇಕು ಎಂದ್ರೆ ನಟ, ನಿರ್ದೇಶಕ, ನಿರ್ಮಾಪಕ ಮಾತ್ರವಲ್ಲ, ಅವ್ರ ಜೊತೆನೂ ಮಂಚ... ಎನ್ನುವ ಮೂಲಕ ಕರಾಳ ಅನುಭವ ಹಂಚಿಕೊಂಡಿದ್ದಾರೆ ನಟಿ ರತನ್ ರಾಜಪೂತ್
05:13 PM (IST) Mar 25
ಕನ್ನಡತಿ ಅನು ಅಕ್ಕ ಎನ್ನುವವರು ಸರ್ಕಾರಿ ಶಾಲೆಗಳ ಉಳಿವಿಗೆ ಮುಂದಾಗಿರೋದು ಎಲ್ಲರಿಗೂ ಗೊತ್ತೇ ಇದೆ. ಈಗ ಇವರ ಕೆಲಸಕ್ಕೆ ನಟ ಗಣೇಶ್ ರಾವ್ ಅವರು ಸಹಕಾರ ನೀಡಿದ್ದಾರೆ.
ಪೂರ್ತಿ ಓದಿ04:23 PM (IST) Mar 25
ಬಾಲಿವುಡ್ ನಟ ಸೋನು ಸೂದ್ ಅವರ ಪತ್ನಿ, ಸಹೋದರಿ ಮತ್ತು ಅವರ ಮಗ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತವಾಗಿದೆ. ಡಿಟೇಲ್ಸ್ ಇಲ್ಲಿದೆ...
04:17 PM (IST) Mar 25
ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ, ರೆಸಾರ್ಟ್‌ಗೆ ಹೋಗಲು ಮಗಳು ತನ್ವಿಗೆ ಪೋಷಕರು ಅನುಮತಿ ನೀಡದಿದ್ದರೂ, ತಂದೆ ತಾಂಡವ್ ಆಕೆಗೆ ಬೆಂಬಲ ನೀಡುತ್ತಾನೆ. ಈ ನಡೆಗೆ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪೂರ್ತಿ ಓದಿ03:19 PM (IST) Mar 25
ಕೋವಿಡ್ ಲಾಕ್‌ಡೌನ್‌ನಲ್ಲಿ ಬಿಡುಗಡೆಯಾಗಿ ಯಶಸ್ಸು ಕಂಡ ಕನ್ನಡದ ಸಿನಿಮಾವು ತ್ರಿಕೋನ ಪ್ರೇಮಕಥೆಯನ್ನು ಹೊಂದಿದೆ. ಕ್ಲೈಮ್ಯಾಕ್ಸ್ ನೋಡುಗರನ್ನು ಬೆಚ್ಚಿ ಬೀಳಿಸುವಂತೆ ಮಾಡುತ್ತದೆ.
ಪೂರ್ತಿ ಓದಿ03:08 PM (IST) Mar 25
ಕಳ್ಳರ ಹಾವಳಿಗೆ ಸಿಲುಕಿಕೊಂಡರೆ ಏನು ಮಾಡಬೇಕು? ಹಲವು ವರ್ಷಗಳ ಹಿಂದೆ ಹಾಸ್ಯನಟ ಧನರಾಜ್ ಆಚಾರ್ ಹೀಗೆ ಮಾಡ್ತಿದ್ದರಂತೆ.
02:35 PM (IST) Mar 25
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಭವ್ಯಾ ಗೌಡ ಹೊಸ ಲುಕ್.ಬೆಲೆ ಕೇಳಿ ಖುಷಿ ಆಯ್ತು......
01:52 PM (IST) Mar 25
ʼಸೂಪರ್‌ಸ್ಟಾರ್ʼ ದಳಪತಿ ವಿಜಯ್ ಅವರು ರಾಜಕೀಯದಲ್ಲಿ ಆಕ್ಟಿವ್ ಆಗಲು ದೊಡ್ಡ ಯೋಜನೆ ಹಾಕಿದ್ದಾರೆ. ಈ ನಡುವೆ ಅವರು ಸಿನಿಮಾಗಳನ್ನು ಮಾಡೋದಿಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ ಇವರ ಕೊನೇ ಸಿನಿಮಾ ʼಜನ ನಾಯಗನ್ʼ ದೊಡ್ಡ ಮಟ್ಟದ ಕ್ರೇಜ್ ಹುಟ್ಟಿಸಿದೆ. ಹಾಗಾದರೆ ರಿಲೀಸ್ ಡೇಟ್ ಯಾವಾಗ?
ಪೂರ್ತಿ ಓದಿ01:43 PM (IST) Mar 25
ನಟಿ ಪೂಜಾ ಹೆಗ್ಡೆ ಸಿನಿಮಾ ರಂಗದಲ್ಲಿನ ಕೆಲವು ರಹಸ್ಯ ವಿಚಾರಗಳನ್ನು ರಿವೀಲ್ ಮಾಡಿದ್ದಾರೆ. ಹಣ ಕೊಟ್ಟು ಈ ರೀತಿಯ ವಿಚಿತ್ರವಾದ ಕೆಲಸಗಳನ್ನು ಮಾಡಿಸಲಾಗುತ್ತದೆ ಎಂದು ಪೂಜಾ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಪೂರ್ತಿ ಓದಿ01:23 PM (IST) Mar 25
Bollywood Flop Movie: ಆರು ವರ್ಷಗಳ ಹಿಂದೆ 9 ಸ್ಟಾರ್ ನಟರಿದ್ದರೂ, ಅದ್ಧೂರಿ ಸೆಟ್ ಮತ್ತು ಇಂಪಾದ ಹಾಡುಗಳಿದ್ದರೂ 'ಈ' ಸಿನಿಮಾ ಸೋತಿತು. 150 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರದ ಬೊಕ್ಕಸಕ್ಕೆ ಸೇರಿದ ಹಣವೆಷ್ಟು ಗೊತ್ತಾ?
ಪೂರ್ತಿ ಓದಿ12:51 PM (IST) Mar 25
ಐಶ್ವರ್ಯ ರೈ ಜೊತೆ ಸಿನಿಮಾ ಮಾಡೋಕೆ ಇಷ್ಟ ಇಷ್ಟ ಅಂತ ಹೇಳಿ ಸಿನಿಮಾ ಕಿತ್ತುಕೊಂಡಿದ್ದು ಯಾಕೆ? ಇಲ್ಲಿದೆ ನೋಡಿ ಫುಲ್ ಮಾಹಿತಿ.
ಪೂರ್ತಿ ಓದಿ12:09 PM (IST) Mar 25
ಸಾಮಾನ್ಯವಾಗಿ ಮೇಘನಾ ರಾಜ್ ಭಾನುವಾರ ಹೇಗಿರುತ್ತದೆ? ರಾಯನ್ ರಾಜ್ ಸರ್ಜಾ ತುಂಟಾಟ ನೋಡಿ ಎಲ್ಲರೂ ಶಾಕ್.....
11:46 AM (IST) Mar 25
ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿರೋ ವಧು ಸೀರಿಯಲ್ನಲ್ಲಿ 'ಡಿವೋರ್ಸ್ ಲಾಯರ್' ಆಗಿ ಮಿಂಚುತ್ತಿರೋ ನಟಿ, ಪುನೀತ್ ರಾಜ್ ಅವರು ಪರಿಚಯಿಸಿದ ದುರ್ಗಾಶ್ರೀ, ಕನಸಿನ ಹುಡುಗನ ಬಗ್ಗೆ ಹೇಳಿದ್ದೇನು?
11:40 AM (IST) Mar 25
ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಜೊತೆಯಾಗಿ ನಟಿಸಿದ ದಿ ವಿಲನ್ ಸಿನಿಮಾದ ನಟಿ ಆಮಿ ಜಾಕ್ಸನ್ ಎರಡನೇ ಬಾರಿಗೆ ಗರ್ಭಿಣಿಯಾಗಿದ್ದು, ಈಗ ಗಂಡು ಮಗುವಿಗೆ ತಾಯಿಯಾದ ವಿಷಯವನ್ನು ಫೋಟೋ ಸಮೇತ ಹಂಚಿಕೊಂಡಿದ್ದಾರೆ.
ಪೂರ್ತಿ ಓದಿ11:28 AM (IST) Mar 25
ಸಂಭಾವನೆ ಎಷ್ಟೇ ಇರಲಿ ಆನ್‌ಸ್ಕ್ರೀನ್ ಕಿಸ್ಸಿಂಗ್ ಸೀನ್ ಮಾಡಲು ಯಾಕೆ ಹೆದರಿಕೊಳ್ಳುತ್ತದ್ದರು ಎಂದು ನಟಿ ಮೀನಾಕ್ಷಿ ಹಂಚಿಕೊಂಡಿದ್ದಾರೆ.
11:17 AM (IST) Mar 25
ಕಾಟೇರ ಸಿನಿಮಾ ಶೈಲಿಯಲ್ಲಿ ಮಚ್ಚು ಝಳಪಿಸಿದ ಬಿಗ್ ಬಾಸ್ ಸ್ಪರ್ಧಿಗಳಾದ ರಜತ್ ಕಿಶನ್ ಹಾಗೂ ವಿನಯ್ ಗೌಡ ಅವರನ್ನು ರಕ್ಷಿಸಲು ಪೊಲೀಸರು ಮುಂದಾಗಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ರಾತ್ರೋ ರಾತ್ರಿ ಬದಲಿ ಮಚ್ಚು ತಂದು ಬಿಡುಗಡೆ ಮಾಡಿರುವ ಬಗ್ಗೆ ಅನುಮಾನಗಳು ಮೂಡಿವೆ.
ಪೂರ್ತಿ ಓದಿ10:27 AM (IST) Mar 25
ಯಾವ ಕಾರಣದಿಂದ ಅಪ್ಪು ಇನ್ನಿಲ್ಲ ಅನ್ನೋ ವಿಚಾರವನ್ನೂ ಇನ್ನೂ ನಾಗತ್ತೆ ಬಳಿ ಹೇಳಿಲ್ಲ? ಅಪ್ಪುಗೆ ವಿಶ್ ಮಾಡಿದ ವಿಡಿಯೋ ವೈರಲ್.
ಪೂರ್ತಿ ಓದಿ10:00 AM (IST) Mar 25
ಈ ಟಿಪ್ಸ್ ಪಾಲಿಸದೆ ಇದ್ದರೆ ನೀವು ಕೆಲಸ ಬಿಟ್ಟಮೇಲೂ ಸಮಸ್ಯೆ ಹೆಗಲೇರುತ್ತದೆ. ಹಾಗಾದರೆ ಏನು ಮಾಡಬೇಕು?
ಪೂರ್ತಿ ಓದಿ08:38 AM (IST) Mar 25
ಮೊದಲ ಸಿನಿಮಾ ಸೂಪರ್ ಹಿಟ್ ಎಂದು ಕೊಂಡಾಡುತ್ತಿರುವ ಜನರಿಗೆ ಹಿಂದೆ ಪಟ್ಟ ಕಷ್ಟ ಎಷ್ಟು ಎಂದು ರಶ್ಮಿಕಾ ಮಂದಣ್ಣ ಹಂಚಿಕೊಂಡಿದ್ದಾರೆ.