ಸ್ವಿಮ್ ಸೂಟ್ ನಲ್ಲಿ ತಮನ್ನಾ ಭಾಟಿಯಾ! ಅಲ್ಲ ಇವರು ಬೇರೆ ನಟಿ/ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್/ ತಮನ್ನಾ ಅವರೇ ಕಾಣಿಸಿಕೊಂಡಿದ್ದಾರೆ ಎಂದು ಬೇಸ್ತುಬಿದ್ದ ಅಭಿಮಾನಿಗಳು
ಮುಂಬೈ[ಸೆ. 15] ಕನ್ನಡದಲ್ಲಿ ಯಶ್ ಅವರ ಜತೆ ಕೆಜಿಎಫ್ ನಲ್ಲಿ ಹೆಜ್ಜೆ ಹಾಕಿದ್ದ ತಮನ್ನಾ ಇವರಲ್ಲ ಬಿಡಿ..ತಮನ್ನಾ ಸದ್ಯ ವಿಶಾಲ್ ಅವರ ಜತೆ ಆ್ಯಕ್ಷನ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಆ್ಯಕ್ಷನ್ ಚಿತ್ರದ ಟ್ರೈಲರ್ ಸದ್ಯ ಬಿಡುಗಡೆಯಾಗಿದ್ದು ಬಿಕಿನಿಯಲ್ಲಿ ತಮನ್ನಾ ಭಾಟಿಯಾ ಕಾಣಿಸಿಕೊಂಡಿದ್ದಾರೆ ಎಂದು ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ ಅದು ತಮನ್ನಾ ಅಲ್ಲ ಇನ್ನೊರ್ವ ನಟಿ ಆಕಾಂಕ್ಷಾ ಪುರಿ!
’ಇವರಿಗೆ ಕಿಸ್ ಕೊಡೋಕೆ ಚಾನ್ಸ್ ಸಿಕ್ರೆ ಬಿಡೋದೇ ಇಲ್ಲ’: ಮಿಲ್ಕ್ ಬ್ಯೂಟಿ
ಸ್ವಿಮ್ ಸೂಟ್ ನಲ್ಲಿ ಆಕಾಂಕ್ಷಾ ಹೆಜ್ಜೆ ಹಾಕುವ ವಿಡಿಯೋ ಸಹ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೆಲವೊಂದು ಕಡೆ ಇದು ತಮನ್ನಾ ಅವರ ವಿಡಿಯೋ ಎಂದೇ ಅಭಿಮಾನಿಗಳು ಹಂಚಿಕೊಂಡಿದ್ದಾರೆ.
Video snaps for gorgeous from teaser pic.twitter.com/4uUW1B5Hkp
— Toxic Beauties (@toxicbeauties)