ಮಾನವೀಯತೆಯೊಂದಿಗೆ ಶ್ರದ್ಧೆ, ಕಠಿಣ ಪರಿಶ್ರಮ, ವ್ಯವಹಾರ ಚತುರತೆ ಮೈಗೂಡಿಸಿಕೊಂಡರೆ ಯಾವುದೇ ಸವಾಲನ್ನೂ ಸಶಕ್ತವಾಗಿ ನಿಭಾಯಿಸಬಹುದೆನ್ನಲು ದಕ್ಷ ಪೊಲೀಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ, ನಿವೃತ್ತಾಗಿರುವ ಗ್ರಾಮೀಣ ಪ್ರತಿಭೆ ಶಂಕರ ಮಹದೇವ ಬಿದರಿ ಉತ್ತಮ ನಿದರ್ಶನ.